ಚಳಿಗಾಲದಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದರಿಂದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಬಹುದು ಅಲ್ಲದೆ ರೋಗ ನಿರೋಧಕಶಕ್ತಿಯೂ ಹೆಚ್ಚುತ್ತದೆ.

ಮೊಸರಲ್ಲಿ ನೆನಸಿದ ಐದಾರು ಮೆಂತ್ಯ ಕಾಳುಗಳನ್ನು ಬೆಳಗ್ಗೆ ಖಾಲಿ ಹೋಟೆಯಲ್ಲಿ ಸೇವಿಸುವುದರಿಂದ ದೇಹದಲ್ಲಿ ಉಂಟಾದ ಅಧಿಕ ಉಷ್ಣತೆ ಕಡಿಮೆಯಾಗುತ್ತದೆ.

ಮೆಂತ್ಯದ ಸೋಪ್ಫಿನ ರಸಕ್ಕೆ ನಿಂಬೆ ರಸ ಸೇರಿಸಿ ಊತ ಬಂದಿರುವ ಜಾಗಕ್ಕೆ ಹಚ್ಚಿದರೆ ಊತಬಹುಬೇಗ ಕಡಿಮೆಯಾಗುತ್ತದೆ.

ನಿಯಮೀತವಾಗಿ ಬಾದಾಮಿಬೀಜಗಳನ್ನು ಸೇವಿಸುವುದರಿಂದ ಬೋಜ್ಜು ಮಧುಮೇಹ ಹೃದಯದ ತೋಂದರೆಗಳನ್ನು ನಿಯಂತ್ರಿಸಬಹುದು.

-ಸಂಗ್ರಹ