ವಿಟಮಿನ್ ಸಿ ಆತ್ಯಧಿಕ ವಾಗಿರುವ ನೆಲ್ಲಿಕಾಯಿಯನ್ನು ನಿಯಮಿತವಾಗಿ ತಿನ್ನುವುದರಿಂದ ಪಿತ್ತಜನಕಾಂಗದ ಸಮಸ್ಯಯನ್ನು ದೂರವಿರಿಸಬಹುದು.

ಪ್ರತಿದಿನ ಅಹಾರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಶುಂಠಿಯನ್ನು ಬಳಸುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ.

ಊಟ ಮಾಡಿದ ಅರ್ಧ ಘಂಟೆಯ ನಂತರ ಬಿಸಿನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕರಗಿಸಬಹುದು.

ದಿನವೂ೨-೩ ಗೋಡಂಬಿಗಳನ್ನು ತಿನ್ನುವುದರಿಂದ ತಿನ್ನುವುದರಿಂದ ಹೃದಯದ ಸ್ನಾಯುಗಳುಬಲಗೊಳ್ಳುತ್ತವೆ.