ಕಬ್ಬಿನಹಾಲಿಗೆ ಎಳನೀರು ಬೆರೆಸಿ ಸೇವಿಸುವುದರಿಂದ ಅಸಿಡಿಟಿ ಸಮಸ್ಯೆ ಯನ್ನು ತಡೆಯಬಹುದು.

ದೊಡ್ಡಪತ್ರೆ ಯ ಒಂದು ಎಲೆಗೆ ಉಪ್ಪು ಸೇರಿಸಿ ಜಗಿಯುವುದರಿಂದ ಅಲರ್ಜಿಯಿಂದ ಉಂಟಾದ ಕೆಮ್ಮು ಕಡಿಮೆಯಾಗುತ್ತದೆ.

ಮಜ್ಜಿಗೆಗೆ ಜಿರಿಗೆ ಪುಡಿ ಹಾಗೂ ಉಪ್ಪನ್ನು ಬೆರೆಸಿ ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.

-ಸಂಗ್ರಹ