ತೊಳೆದು ಸ್ವಚ್ಚಗೊಳಿಸಲ್ಪಟ್ಟ ಅಲೂಗಡ್ಡೆಯನ್ನು ಬಿಲ್ಲೆಯಾಕಾರದಲ್ಲಿ ಕತ್ತರಿಸಿ ಕಣ್ಣಿನ ಮೇಲೆ೧೦ ನಿಮಿಷ ಇಟ್ಟುಕೊಳ್ಳಬೇಕು ಇದರಿಂದ ಕಣ್ಣಿನಸುತ್ತಲಿನ ಕಪ್ಪುಕಲೆ ಇಲ್ಲವಾಗುತ್ತದೆ.

ನಿಂಬೆ ಹಣ್ಣು ಹಾಲಿನ ಕೆನೆ ಜೇನುತುಪ್ಪ ಹಾಗೂ ಅರಿಶಿನದ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಅರ್ಧ ತಾಸಿನ ನಂತರ ತಣ್ಣೀರಿನಲ್ಲಿ ತೋಳೆದುಕೊಳ್ಳಬೇಕು ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ

-ಸಂಗ್ರಹ