• ಅರಿಶಿನ ಹಾಲು ಕೆಮ್ಮು, ನೆಗಡಿ, ಗಂಟಲು ನೋವನ್ನು ಶಮನ ಮಾಡುತ್ತದೆ.
  • ಇದು ಕ್ಯಾಲ್ಸಿಯಂನ ಮೂಲವಾಗಿದ್ದು, ಮೂಳೆಗಳನ್ನು ಬಲವಾಗಿರಿಸಿಕೊಳ್ಳಲು ಸಹಾಯ ಮಾಡುತ್ತದೆ.
  • ಮಹಿಳೆಯರಲ್ಲಿ ಮಾಸಿಕ ದಿನಗಳಲ್ಲಿ ಕಾಡುವ ಕೆಳಹೊಟ್ಟೆ ನೋವು ಶಮನಕ್ಕೆ ಇದು ರಾಮಬಾಣ.
  • ಸೋಂಕುಗಳ ಆಕ್ರಮಣದಿಂದ ದೇಹವನ್ನು ತಡೆಯುತ್ತದೆ.
  • ಉಸಿರಾಟ ಸಂಬಂಧಿ ತೊಂದರೆಗಳು ನಿವಾರಣೆಯಾಗುತ್ತವೆ.
  • ಸ್ತನ, ಚರ್ಮ, ಶ್ವಾಸಕೋಶ, ಗುದನಾಳದ ಕ್ಯಾನ್ಸರ್‌ ತಡೆಗಟ್ಟುತ್ತದೆ.