ಹಳೆಯದನ್ನು ಮರೆತು ಹೊಸ ವರ್ಷ ಬರಮಾಡಿಕೊಳ್ಳುವ. ರಾಗ, ದ್ವೇಶಗಳಿಂದ ಮುಕ್ತರಾಗಿ ಹೊಸ ಬದುಕು ರೂಪಿಸಿಕೊಳ್ಳುವ. ಕಷ್ಟಗಳು ಬಂದರೂ ಎದುರಿಸುವ ಧೈರ್ಯ ನಮ್ಮದಾಗಲಿ.

ಈ ವರ್ಷ ಮಳೆ ಬಂದು ರೈತರ ಮುಖದಲ್ಲಿ ನಗವು ಅರಳುವಂತಾಗಲಿ ಎಂಬ ಸದಾಶಯದಿಂದ……

ಓದುಗರಿಗೆ ಹಾಗೂ ಜಾಹೀರಾತುದಾರರಿಗೆ ಹೊಸ ವರ್ಷದ ಶುಭಾಶಯಗಳು

  • ಸಂ