ಆತ್ಮೀಯರೆ,

ಬಿಸಿ ಸುದ್ದಿ ಪ್ರಾರಂಭವಾಗಿ 5 ವಸಂತಗಳಾಯಿತು. ಬರುವ ಜೂನ್ ರಂದು 5 ತುಂಬಿ 6 ನೇ ವಸಂತಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ …………

ನೀವು ಕತೆ ಬರೆಯುತ್ತೀರ, ಕವನ, ಲೇಖನ, ಹೀಗೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು “ಬಿಸಿ ಸುದ್ದಿ.ಕಾಂ” ವೆಬ್ ಸೈಟ್ ವೇದಿಕೆ ನೀಡುತ್ತಿದೆ.

ನೀವು ವರದಿಗಾರರಾಗ ಬೇಕೆ ನಿಮ್ಮ ಹಳ್ಳಿ ನಿಮ್ಮ ಸುತ್ತಲು ಇರುವ ಸಮಸ್ಯೆಗಳನ್ನು ಜಗತ್ತಿಗೆ ತಿಳಿಸಬೇಕೆ,? ನಿಮ್ಮ ಹಳ್ಳಿಯಲ್ಲಿ ನಡೆಯುವ ವಿಶೇಷವಾದ ಹಬ್ಬಗಳ ಬಗ್ಗೆ ಬರೆಯ ಬೇಕೆ.? ಅದಕ್ಕಾಗಿ bcsuddi.com. online news portal ವೇದಿಕೆ ಸಿದ್ದವಾಗಿದೆ ಬರೆಯಿರಿ.

ನೀವು ಕಳುಹಿಸ ಬೇಕಾದ ಮೇಲ್ bcsuddi.@gmeil.com, ವಾಟ್ಸ್ ಆಪ್ ನಂಬರ್ 9916881352

-ಸಂ