ಆತ್ಮೀಯರೇ,

ಬಿಸಿ ಸುದ್ದಿ ಪ್ರಾರಂಭವಾಗಿ ಇಂದಿಗೆ 6 ನೇ ವಸಂತಕ್ಕೆ ಪಾದರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಓದುಗರಿಗೂ ಜಾಹೀರಾತುದಾರರಿಗೂ ನಮಸ್ಕಾರಗಳು.

ಐದು ವರ್ಷದ ಹಿಂದೆ ಬಿಸಿ ಸುದ್ದಿ ಪ್ರಾರಂಭಮಾಡಿದಾಗ,  ಓದುಗರು ಯಾವ ರೀತಿಯಾಗಿ ಸ್ವೀಕರಿಸುತ್ತಾರೆ ಎಂಬ ಅಳಕು ಕಾಡುತ್ತಿತ್ತು. ಅದರೆ ಇಂದು ಬಿಸಿ ಸುದ್ದಿ ನಿಮ್ಮಗಳ ಸಹಕಾರದಿಂದ ಲಕ್ಷಾಂತರ ಮಂದಿಯ ಫಾಲೋ ಹೊಂದಿರುವುದು ಹೆಗ್ಗಳಿಕೆಯ ವಿಷಯವೇ ಸರಿ.

ಹೀಗೆ ನಿಮ್ಮಗಳ ಸಹಕಾರ, ಸದಾ ಬಿಸಿ ಸುದ್ದಿಯ ಮೇಲಿರಲಿ ಎಂಬ ಸದಾಶಯದೊಂದಿಗೆ

-ಸಂ