ಆತ್ಮೀಯ,

ಬಿಸಿ ಸುದ್ದಿ ಓದುಗರಿಗೆ ಹಾಗೂ ಜಾಹೀರಾತುದಾರರಿಗೆ 72 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

ಎಲ್ಲರ ಬದುಕಿನಲ್ಲಿ, ಎಲ್ಲಾ ಜಾತಿಯ ಸಮಾನತೆ ತೋರುವ ದಿಕ್ಕಿನಲ್ಲಿ ನಾವು ಚಲಿಸೋಣ. ನವ ಸಮಾಜಕ್ಕೆ ನಾಂದಿಯಾಗೋಣ. ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸೋಣ.

-ಸಂ