ಕನ್ನಡ ವೆಂದರೆ ಬರಿ ನುಡಿಯಲ್ಲಾ ಮತ್ತಿನ ಮಳೆ ಸಾಲು… ಈ ಹಾಡುಗಳು ಕನ್ನಡ ರಾಜ್ಯೋತ್ಸವದ ದಿನದೊಂದು ಹಾಡುವುದಲ್ಲಾ ಪ್ರತಿ ದಿನ ಮನೆ ಮನಗಳಲ್ಲಿ ನಿತ್ಯ ಗುಣಗಾನವಾಗಬೇಕು. ಆಗಲೇ ಭಾಷೆಯ ಜೊತೆಗೆ ಬದಕು ಹಸನಾಗುತ್ತದೆ.

ನಮ್ಮೆಲ್ಲಾ ಓದುಗರಿಗೆ ಜಾಹೀರಾತು ದಾರರಿಗೆ 63 ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

-ಸಂ