ಬೆಂಗಳೂರು: KPSCಯಿಂದ SDA ನೇಮಕಾತಿಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕ ಏ.30ರವರೆಗೂ ವಿಸ್ತರಣೆ ಮಾಡಲಾಗಿದೆ.

ಫೆ.29ರಂದು ಆಹ್ವಾನಿಸಿದ್ದ 1,279 ಎಸ್‌ಡಿಎ ಹುದ್ದೆಗಳ ನೇಮಕಾತಿಗೆ ಮಾ.9ರಿಂದ ಏ.9ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ & ಶುಲ್ಕ ಪಾವತಿಗೆ ಏ.13ರವರೆಗೆ ಅವಕಾಶವಿತ್ತು.

ಆದರೆ ಕೊರೋನಾ ಹಾವಳಿಯ ನಡುವೆ ಅಭ್ಯರ್ಥಿಗಳ ಹಿತಾಸಕ್ತಿ ಕಾಪಾಡುವುದಕ್ಕೆ ಕೆಪಿಎಸ್‌ಸಿ ಮುಂದಾಗಿದ್ದು, ಅರ್ಜಿ ಸಲ್ಲಿಸುವ ಅಂತಿಮ ದಿನಾಂಕ ವಿಸ್ತರಿಸಿದೆ. ಹೆಚ್ಚಿನ ಮಾಹಿತಿಗಾಗಿ http://kpsc.kar.nic.in/ ಭೇಟಿ ನೀಡಿ.