ಹಾಸನ : ಕರೋನ ಹೆಮ್ಮಾರಿ ಮನುಷ್ಯರಿಂದಲೇ ರೋಗ ಹುಷಾರಾಗುವ ಲಕ್ಷಣ ಇದೆ ಅಂಥ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಹೇಳಿದ್ದಾರೆ. ಅವರು ಇಂಧು ಅರಸೀಕೆರೆ ತಾಲ್ಲೂಕಿನ ಕೋಡಿ ಮಠದಲ್ಲಿಂದು ಮಾತನಾಡುತ್ತ ಈ ಮಾಹಿತಿ ನೀಡಿದರು.

ಇದೇ ವೇಳೆ ಅವರು ಮಾತನಾಡುತ್ತ ಈ ಹೆಮ್ಮಾರಿ ಇಡೀ ಮನುಕುಲಕ್ಕೆ ಹಬ್ಬುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಇನ್ನು ನಾವು ಸ್ವಚ್ಚತೆಯನ್ನು ಕಾಪಾಡಿಕೊಂಡರೇ ನಮ್ಮನ್ನು ಯಾವುದೇ ಖಾಯಿಲೆಗಳನ್ನು ಬಾದಿಸುವುದಿಲ್ಲ, ನಮ್ಮಲ್ಲಿ ನುರಿತ ವೈದ್ಯರಿದ್ದು, ಅವರೆಲ್ಲರೂ ಕೂಡ ನಮ್ಮನ್ನು ಕಾಪಾಡುತ್ತಾರೆ ಅಂತ ಹೇಳಿದರು.