ಹೊಸ ವರ್ಷದಿಂದ ಡಿ.ಟಿ.ಎಚ್ ದರಗಳು ದುಬಾರಿ..!
ಬೆಂಗಳೂರು: ಬರುವ ಹೊಸವರ್ಷದಿಂದ ಡಿ.ಟಿ.ಎಚ್ ದರಗಳು ಏರಿಕೆಯಾಗುವ ಸಾಧ್ಯತೆಗಳಿವೆ. ಟ್ರಾಯ್ ಹೊಸ ನಿಯಮಾವಳಿಗಳನ್ನು ತಂದಿದ್ದು ಈ ನಿಯಮದ ಪ್ರಕಾರ ಡಿ.ಟಿ.ಎಚ್ ಗ್ರಾಹಕರು ನೂರು ರೂ.ಹೆಚ್ಚಿಗೆ ನೀಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

ನೆಚ್ಚಿನ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಸೌಲಭ್ಯವಿರುವುದರಿಂದ ಡಿ.ಟಿ.ಎಚ್ ದರವನ್ನು ಏರಿಸಲಾಗುವುದು. ಟ್ರಾಯ್ ನ ಈ ನಿರ್ಧಾರಕ್ಕೆ ಕೇಬಲ್ ಆಪರೇಟರ್ ಗಳು ವಿರೋಧ ವ್ಯಕ್ತಪಡಿಸಿದ್ದಾರೆ ಏನೆ ಆದರು ಮುಂದಿನ ವರ್ಷದಿಂದ ಮಾತ್ರ ನಿಮ್ಮ ಮೆಚ್ಚಿನ ದಾರವಾಗಿಗಳನ್ನು ನೋಡಲು ಹೆಚ್ಚು ಹಣ ತೆರಬೇಕಾಗುತ್ತದೆ.!