ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿ ಮೇ 5 ರಂದು 52.6ಮಿ.ಮೀ. ನಷ್ಟು ಮಳೆಯಾಗಿದೆ. ಜಿಲ್ಲೆಯ ವಿವಿಧಡೆ ಆದ ಮಳೆ ವಿವರ ಇಂತಿದೆ.

ಹೊಸದುರ್ಗ ವ್ಯಾಪ್ತಿಯ ಬಾಗೂರು-15, ಮತೊಡು-01, ಶ್ರೀರಾಮಪುರ-13.2, ಮಾಡದಕೆರೆ-40, ಹಿರಿಯೂರು ವ್ಯಾಪ್ತಿಯ ಹಿರಿಯೂರು-4, ಬಬ್ಬೂರು-1.2, ಸುಗೂರು-10, ಈಶ್ವರಗೆರೆ-5.8, ಚಳ್ಳಕೆರೆ ವ್ಯಾಪ್ತಿಯ ದೇವರಮರಿಕುಂಟೆ-2.2, ಹೊಳಲ್ಕೆರೆ ವ್ಯಾಪ್ತಿಯ ಚಿಕ್ಕಜಾಜೂರು-10.8, ತಾಳ್ಯ-2 ಮಿ.ಮೀ ನಷ್ಟು ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.