ಬೆಂಗಳೂರು: ಕಂಪ್ಲಿ ಕಾಂಗ್ರೆಸ್‌ ಶಾಸಕ ಗಣೇಶ್‌  ಅವರು ಸಿದ್ದರಾಮಯ್ಯರು  ಮುಖ್ಯಮಂತ್ರಿ ಆದರೆ ಎಲ್ಲರಿಗೂ ಒಳ್ಳೆಯದು. ನನ್ನ ಅಭಿಪ್ರಾಯ ಕೂಡ ಅದೇ. ಕಾಂಗ್ರೆಸ್‌ನಲ್ಲಿ ಹಲವು ನಾಯಕರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇದೆ ಅಂತ ಹೇಳಿದ್ರಿ

ಅದಕ್ಕೆ  ಸಿದ್ದರಾಮಯ್ಯರು ಈ ರೀತಿಯಾಗಿ ಮಾಧ್ಯಮದವರ ಮುಂದೆ ಹೇಳಿದ್ದಾರೆ. ಸಿಎಂ ಆಗಬೇಕು ಎಂಬ ಕಂಪ್ಲಿ ಶಾಸಕ ಗಣೇಶ್‌ ‘ಅವರ ಅಭಿಪ್ರಾಯಕ್ಕೆ ನಾನೇನು ಹೇಳಲಿ, ಮುಂದಿನ ಬಾರಿ ಜನ ವೋಟ್‌ ಕೊಟ್ರೆ ನೋಡೋಣ. ಈಗ ಸಿಎಂ ಸೀಟು ಖಾಲಿ ಇಲ್ಲವಲ್ಲ ಎಂದು ಹೇಳಿದರು.