ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರದಲ್ಲಿ  ಜುಲೈ 15 ರಂದು 17 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ವಿವಿದೆಡೆ ಆದ ಮಳೆ ವಿವರ ಇಂತಿದೆ.

ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಹೊಸದುರ್ಗ 8.6 ಮಿ.ಮೀ., ಬಾಗೂರು 6.8, ಮತ್ತೋಡು 03, ಶ್ರೀರಾಂಪುರ  17, ಮಾಡದಕೆರೆ 05, ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹೊಳಲ್ಕೆರೆ 3.8 ಮಿ.ಮೀ ಮಳೆ ರಾಮಗಿರಿ 4.6, ಹೆಚ್.ಡಿ. ಪುರ 2.4, ತಾಳ್ಯ 2.1, ಚಿಕ್ಕಜಾಜೂರು 15.4,  ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಹಿರಿಯೂರು 3.4, ಬಬ್ಬೂರು 03, ಸುಗೂರು 4.3, ಇಕ್ಕನೂರು 6.2, ಈಶ್ವರಗೆರೆ 5, ಮೊಳಕಾಲ್ಮೂರು ತಾಲ್ಲೂಕು ವ್ಯಾಪ್ತಿಯ ಮೊಳಕಾಲ್ಮೂರು 9.8, ರಾಯಾಪುರ 6.7, ಬಿ.ಜಿ. ಕೆರೆ 4.8, ರಾಂಪುರ 03, ದೇವಸಮುದ್ರ 04 ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಚಳ್ಳಕೆರೆ 4.8, ಪರುಶುರಾಂಪುರ 2.4, ದೇವರಮರಿಕುಂಟೆ 7.2, ತಳುಕು 5.2, ನಾಯಕನಹಟ್ಟಿ 6.2, ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ-1 ರಲ್ಲಿ 8 ಮಿ.ಮೀ ಚಿತ್ರದುರ್ಗ-2 ರಲ್ಲಿ 4.8, ಹಿರೇಗುಂಟನೂರು 2, ಭರಮಸಾಗರ 04, ತುರುವನೂರು 5.6 ಸಿರಿಗೆರೆ 7.2, ಐನಹಳ್ಳಿಯಲ್ಲಿ 3.2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.