ಬೆಂಗಳೂರು: ವೀರಶೈವ-ಲಿಂಗಾಯಿತ, ಅಖಿಲ ಭಾರತ ವೀರಶೈವ ಮಹಾಸಭಾ ಕಳೆದ ಮೂರು ನಾಲ್ಕು ತಿಂಗಳ ಹಿಂದೆ ವೀರಶೈವ ಲಿಂಗಾಯಿತ ಸ್ವತಂತ್ರ ಧರ್ಮದ ಬಗ್ಗೆ ಪರ ವಿರೋಧಗಳ ಚರ್ಚೆಗೆ ಅಖಿಲ ಭಾರತ ವೀರಶೈವ ಮಹಸಭಾ ದಿಂದ ಹೊರ ಬಂದು ವಿಶ್ವ ಲಿಂಗಾಯಿತ ಪರಿಷತ್ ಅಸ್ತಿತ್ವಕ್ಕೆ ಬರಲಿದೆ.

ವಿಶ್ವ ಲಿಂಗಾಯಿತ ಪರಿಷತ್ ನಿಂದ ಪ್ರತ್ಯೇಕ ಲಿಂಗಾಯಿತ ಧರ್ಮ ಹೋರಟವನ್ನು ಮುನ್ನೆಡೆಸುವಲಾಗುವುದು ಎಂದು ಲಿಂಗಾಯಿತ ಸ್ವತಂತ್ರ ಧರ್ಮದ ವೇದಿಕೆ ಸಂಚಾಲಕ ಜಮದಾರ್ ಹೇಳಿದ್ದಾರೆ. ಬರುವ ೨೩ ರಂದು ವಿಶ್ವ ಲಿಂಗಾಯಿತ ಪರಿಷತ್ ಅಸ್ತಿತ್ವ ಪಡೆಯಲಿದೆ ಎಂದಿದ್ದಾರೆ.

ಲಿಂಗಾಯಿತ ಪರಿಷತ್ ನ ವೇದಿಕೆಯಾಗಿ ರಾಷ್ಟ್ರೀಯ ಬಸವ ಸೇನಾ ಕೆಲಸಮಾಡಲಿದೆ. ಪರಿಷತ್ ನಲ್ಲಿ ಮಹಿಳಾ ವಿಭಾಗ, ವಿದೇಶಿ ಲಿಂಗಾಯಿತರ ವಿಶೇಷ ಕೋಶವನ್ನು ತರೆಯಲಿದೆ. ಪರಿಷತ್ ಗಾಗಿ ವಿಶೇಷ ಲಾಂಛನವನ್ನು ತಯಾರಿಸಲಾಗಿದೆ ಆ ಲಾಂಛನದಲ್ಲಿ ಬಸವಣ್ಣರ ಭಾವ ಚಿತ್ರವೂ ಇರಲಿದೆ. ನಮ್ಮದು ನಮ್ಮ ಗುರಿ ಲಿಂಗಾಯಿತ ಸ್ವತಂತ್ರ ಧರ್ಮವಾಗ ಬೇಕು ಎಂದು ಜಮದಾರ್ ಹೇಳಿದ್ದಾರೆ.