ಬೆಂಗಳೂರು: ಲಾಕ್ ಡೌನ್ ಜಾರಿಯಾಗಿದ್ದರಿಂದ ಮದ್ಯದ ಅಂಗಡಿ ಬಂದ್ ಆಗಿವೆ. ಹೀಗಾಗಿ ಕೆಲ ಮದ್ಯ ವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. !

ರಾಜ್ಯದಲ್ಲಿ ಒಟ್ಟು 7 ಜನ ಮದ್ಯ ಸಿಗದಿದ್ದಕ್ಕೆ ಜೀವ ಬಿಟ್ಟಿದ್ದಾರೆ. ಬೀದರ್ ನ ಭಾಲ್ಕಿಯಲ್ಲಿ ಉಡುಪಿಯ ಕುಂದಾಪುರ ಮೂಲದ ವ್ಯಕ್ತಿ ಬಾವಿಗೆ ಹಾರಿದರೆ.

ಹಾಸನ ಜಿಲ್ಲೆಯ ಶಾಂತಿಗ್ರಾಮದ ಕೂಲಿಕಾರ್ಮಿಕ ಕೆರೆಗೆ ಹಾರಿ ಆತ್ಮಹತ್ಯೆ ಶರಣಾಗಿದ್ದಾನೆ. ಹುಬ್ಬಳ್ಳಿ ಸೆಕ್ಯೂರಿಟಿಗಾರ್ಡ್, ದಕ್ಷಿಣ ಕನ್ನಡದ ಇಬ್ಬರು ಹಾಗೂ ಕೊಡಿಂಬಾಳದ ಓರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.