ಬೆಂಗಳೂರು: ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 14033 ಹುದ್ದೆಗಳ ಭರ್ತಿಗೆ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಹುದ್ದೆ ಮತ್ತು ಸಂಖ್ಯೆ: ಕಿರಿಯ ಅಭಿಯಂತರ-13034, ಕಿರಿಯ ಅಭಿಯಂತರ(ಮಾಹಿತಿ ಮತ್ತು ತಂತ್ರಜ್ಞಾನ)-49, ಡಿಪೋ ಮೆಟೀರಿಯಲ್ ಸುಪರಿಟೆಂಡೆಂಟ್-456, ಕೆಮಿಕಲ್ & ಮೆಟಲರ್ಜಿಕಲ್ ಅಸಿಸ್ಟೆಂಟ್-94. ಜನವರಿ 1-ಜನವರಿ 31ರವರೆಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.