ಚಿತ್ರದುರ್ಗ : ಭಾರತೀಯ ಜನತಾಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಮೊದಲು ಸಿರಿಗೆರೆ ಮಠಕ್ಕೆ ಭೇಟಿ ನೀಡಿ ಡಾ.ಸ್ವಾಮೀಜಿಯವರ ಆರ್ಶಿವಾದ ಪಡೆದು ಸಮಾಲೋಚನೆ ನಡೆಸಿದರು.

ಆನಂತರ ಮಾದರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿದ ಮೇಲೆ ಮುರುಘಾಮಠಕ್ಕೆ ಭೇಟಿ ಮಾಡಿ ಡಾ. ಶಿವಮೂರ್ತಿ ಮುರುಘಾ ಶರಣರೊಂದಿಗೆ ಸಮಾಲೋಚನೆ ನಡೆಸಿದರು.
ಮುರುಘಾ ಶರಣರು ಮಾತನಾಡಿ, ನಮ್ಮದು ಜಾತ್ಯಾತೀತವಾದ ಮಠ. ನಾವು ಎಲ್ಲರನ್ನು ಆಶೀರ್ವದಿಸುತ್ತೇವೆ. ನಾವು ಸಾಕಷ್ಟು ಜನಾಂಗದ ಸ್ವಾಮಿಗಳಿಗೆ ದೀಕ್ಷೆ ಕೊಟ್ಟಿzವೆ ಎಂದರು.