ಚಿತ್ರದುರ್ಗ : ಬಸವ ಧರ್ಮದ  ಹೋರಾಟಗಾರ್ತಿ ಹಾಗೂ ನಮ್ಮೆಲ್ಲರಿಗೂ ಮಾತೃಸ್ವರೂಪಿಯಾಗುದ್ದ… ಬಸವಧರ್ಮ ಪೀಠದ ಪ್ರಥಮ ಮಹಿಳಾ ಜಗದ್ಗುರು ಮಾತೇ ಮಹಾದೇವಿಯವರು ಇಂದು ಬೆಂಗಳೂರಿನಲ್ಲಿ ಲಿಂಗೈಕ್ಯರಾಗಿರುವ ವಿಷಯ ತಿಳಿದು  ದುಃಖಿತನಾಗಿದ್ದೇನೆ.
ಬಸವ ತತ್ವ ಪ್ರಸಾರದ ಒಂದು ಕೊಂಡಿಯೇ ಕಳಚಿದಂತಾಗಿದೆ

ಯಾವುದೇ ಲಾಭದಾಯಕ ವಿದ್ಯೆ ಸಂಸ್ಥೆ ತೆರೆಯದೆ ಕೇವಲ ಬಸವ ತತ್ವಗಳನ್ನು ಪ್ರಚಾರ ಮಾಡುವುದಕ್ಕೆ ತಮ್ಮ ಇಡಿ ಬದುಕನ್ನು ಸಮರ್ಪಿಸಿದ ಮಹನ್ ಸಾಧಕಿ ವೀರ ಸನ್ಯಾಸಿ ಮಾತೇ ಮಹಾದೇವಿಯವರು ಶರಣ ತತ್ವಗಳನ್ನು ಮನೆ ಮನೆಗೆ ಅಂಚಿದ ಮಾತೆ ಅವರ ಸೇವೆ ನಮಗೆ ಮಾದರಿ ಅವರ ಆತ್ಮಕ್ಕೆ ಶಾಂತಿ ಸಿಗಲಿ

ಡಾ.ಶ್ರೀ ಶಾಂತವೀರ ಮಹಾಸ್ವಾಮಿಜಿ
ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಹೊಸದುರ್ಗ