ಈ ದೇವಾಲಯವು ಚೆನ್ನೈ ಸಮೀಪದ ಚಂಗಲ್ ಪೇಟೆ ಬಳಿ ಇದೆ. 64 ಐಶ್ವರ್ಯಗಳ ಸಹಿತ ದೇವಿಯು ಆಶೀರ್ವದಿಸುತ್ತಾಳೆ.
ಕುಬೇರನ ಸಂಪತ್ತು ಶಕ್ತಿಯ ದೇವಾಲಯ ಕೂಡ ಹೌದು. ಶುಕ್ರ ಶಕ್ತಿ, ಧನ ಶಕ್ತಿ, ಕುಬೇರ ಶಕ್ತಿ, ಐಶ್ವರ್ಯ ಶಕ್ತಿ, ಅಭ್ಯುದಯ ಶಕ್ತಿಗಳಿಂದ ಕೂಡಿರುವ ಪ್ರಸಿದ್ಧ ಕ್ಷೇತ್ರವಿದು.

ತಾಯಿಯ ಬಲ ಪಾದದಲ್ಲಿ 6 ಬೆರಳುಗಳಿಗೆ ಶುಕ್ರನ ಸಂಖ್ಯೆಯನ್ನು ಹಿಡಿದಿಟ್ಟುಕೊಂಡಿರುವ ದೇವಿಯಾಗಿದ್ದಾಳೆ. ಇಲ್ಲಿ ಪ್ರತಿ ಶುಕ್ರವಾರ ಶುಕ್ರನ ಪೂಜೆ ನಡೆಯುತ್ತದೆ. 9 ಲಕ್ಷ್ಮಿಯರ ವಿವಿಧ ರೂಪದಲ್ಲಿ ಪೂಜೆ ಈ ಕ್ಷೇತ್ರದಲ್ಲಿ ನಡೆಯುತ್ತದೆ.

ಹಣಕಾಸಿನ ಸಮಸ್ಯೆ, ದಾರಿದ್ರ್ಯ, ಸಾಲಬಾಧೆ, ವ್ಯಾವಹಾರಿಕ, ವ್ಯಾಜ್ಯಗಳು, ಪರಿಹಾರ ಪಡೆಯುವ ಪ್ರಸಿದ್ಧ ಕ್ಷೇತ್ರವಾಗಿದೆ.

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಮದುವೆ, ಸಂತಾನ, ಇನ್ನಿತರ ಗುಪ್ತ ಸಮಸ್ಯೆಗಳಿಗೆ ಶೀಘ್ರ ಶಾಶ್ವತ ಪರಿಹಾರ ಶತಸಿದ್ಧ
ಇಂದೇ ಕರೆ ಮಾಡಿ.
9945098262
(ಸಾಂದರ್ಭಿಕ ಚಿತ್ರ)