ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಮತ್ತೋಡಿನಲ್ಲಿ ಮೇ 17 ರಂದು 40 ಮಿ.ಮೀ ನಷ್ಟು ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಆದ ಮಳೆ ವಿವರ ಇಂತಿದೆ.

ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ-1 ರಲ್ಲಿ 2.6 ಮಿ.ಮೀ., ಚಿತ್ರದುರ್ಗ-2 ರಲ್ಲಿ 3.7, ಹಿರೇಗುಂಟನೂರು 01, ಭರಮಸಾಗರ 18.4, ಸಿರಿಗೆರೆ 13.4, ಐನಹಳ್ಳಿ 1.2, ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಹೊಸದುರ್ಗ 9, ಬಾಗೂರು 5, ಮತ್ತೋಡು 40, ಶ್ರೀರಾಂಪುರ 25, ಮಾಡದಕೆರೆ 21, ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಹಿರಿಯೂರು 37, ಬಬ್ಬೂರು 26.4, ಸುಗೂರು 7.3, ಇಕ್ಕನೂರು 25.4, ಈಶ್ವರಗೆರೆ 21, ಜೆ.ಜಿ. ಹಳ್ಳಿ 2.5, ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹೊಳಲ್ಕೆರೆ 11, ರಾಮಗಿರಿ 11, ಚಿಕ್ಕಜಾಜೂರು 10.2, ಬಿ.ದುರ್ಗ 12.2, ಹೆಚ್.ಡಿ.ಪುರ 2, ತಾಳ್ಯ 2,  ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಚಳ್ಳಕೆರೆ 3.2, ಪರಶುರಾಂಪುರ 14, ಡಿ.ಮರಿಕುಂಟೆ 22.4, ತಳಕು 9.2, ನಾಯಕನಹಟ್ಟಿ 1.4, ಮೊಳಕಾಲ್ಮೂರು ತಾಲ್ಲೂಕು ವ್ಯಾಪ್ತಿಯ ರಾಯಾಪುರ 2.2, ಬಿ.ಜಿ.ಕೆರೆ 28.4, ರಾಂಪುರ 2.2 ದೇವಸಮುದ್ರ 7.2 ಮಿ.ಮೀ ನಷ್ಟು ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.