ಭೂತಾನ್ : ಪ್ರವಾಸದಲ್ಲಿರುವ ಡಾ. ಶಿವಮೂರ್ತಿ ಮುರುಘಾಶರಣರಿಗೆ ಭೂತಾನಿನ ಧಾರ್ಮಿಕ ಕೇಂದ್ರದ ಸನ್ಯಾಸಿಗಳು ಸನ್ಮಾನಿಸಿದ ಸಂದರ್ಭ. ಅಲ್ಲಿನ ವೃದ್ದರಿಗೆ ಸಹಾಯ ಮಾಡುತ್ತಿರುವ ಡಾ. ಶಿವಮೂರ್ತಿ ಮುರುಘಾಶರಣರು. ಇವರ ಜೊತೆ ತಿಪಟೂರಿನ ಶ್ರೀ ರುದ್ರಮುನಿ ಸ್ವಾಮಿಗಳು, ಹೊಸದುರ್ಗದ ಭಗೀರಥ ಸ್ವಾಮಿಗಳು, ಶಿರಸಿಯ ಮಲ್ಲಿಕಾರ್ಜುನ ಸ್ವಾಮಿಗಳು, ವನಕಲ್ಲು ಮಠದ ಡಾ. ಬಸವರಮಾನಂದ ಸ್ವಾಮಿಗಳು ಮೊದಲಾದವರು ಇದ್ದಾರೆ.