ಬೆಂಗಳೂರು: ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್‌ ಕಂಪನಿ 523 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

10/12/ಐಟಿಐ ಪಾಸಾದವರು ಅರ್ಹತೆ ಹೊಂದಿದ್ದು, 25 ವರ್ಷದೊಳಗಿನ ನಿಗದಿತ ವಿದ್ಯಾರ್ಹತೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಎಲೆಕ್ಟ್ರಿಷಿಯನ್ : 150 ಹುದ್ದೆ

ಫಿಟ್ಟರ್ : 150 ಹುದ್ದೆ

ಮೆಶಿನಿಸ್ಟ್ ಕಾಂಪೋಸಿಟ್ : 60 ಹುದ್ದೆ

ವೆಲ್ಡರ್ (ಗ್ಯಾಸ್ & ಎಲೆಕ್ಟ್ರಿಕ್) : 50 ಹುದ್ದೆ

ಟರ್ನರ್ : 40 ಹುದ್ದೆ

ಕಂಪ್ಯೂಟರ್ (COPA/PASAA) : 60 ಹುದ್ದೆ

ಡ್ರಾಫ್ಟ್ ಮನ್ (ಮೆಕಾನಿಕ್) : 10 ಹುದ್ದೆ

ಎಲೆಕ್ಟ್ರಾನಿಕ್ : 06 ಹುದ್ದೆ

ಮೆಕಾನಿಕ್ ಮೋಟಾರ್ ವೆಹಿಕಲ್ : 06 ಹುದ್ದೆ

ಮೆಶಿನಿಸ್ಟ್ ಗ್ರೈಂಡರ್ : 10 ಹುದ್ದೆ

ಮೇಸನ್ : 08 ಹುದ್ದೆ

ಪೇಂಟರ್ (ಸಾಮಾನ್ಯ) : 05 ಹುದ್ದೆ

ಕಾರ್ಪೆಂಟರ್ : 08 ಹುದ್ದೆ

ಪ್ಲಂಬರ್ : 10 ಹುದ್ದೆ

ಅರ್ಹ ಅಭ್ಯರ್ಥಿಗಳು ಜ.31 ರ ಒಳಗಾಗಿ ಅರ್ಜಿ ಸಲ್ಲಿಸಬೇಕು

ಆಸಕ್ತರು ಹೆಚ್ಚಿನ ವಿವರಗಳಿಗೆ ಸಂಸ್ಥೆಯ ಅಧಿಕೃತ ಅಂತರ್ಜಾಲ ತಾಣ bhelbpl.co.in ನೋಡಬಹುದು ಎಂದು ಹೇಳಿದೆ.

.