ಚಿತ್ರದುರ್ಗ: ಬೈಕ್ ಕಳ್ಳತನ, ಮನೆಗಳ್ಳತನ ಮಾಡುತ್ತಿದ್ದ ಐದುಮಂದಿ ಆರೋಪಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯಲ್ಲಿ ಹಲವೆಡೆ ಮನೆಗಳ್ಳತನ ಮಾಡಿದ್ದ ಇಬ್ಬರೂ ಆರೋಪಿಗಳಾದ ಅನಂತಪುರ ಜಿಲ್ಲೆಯ ಕದರಿ ನಗರ ನಿವಾಸಿ ಧನು ಅಲಿಯಸ್ ಧನಂಜಯ, ಚಿಕ್ಕಬಳ್ಳಾಪುರ ನಿವಾಸಿ ಮೋಹನ್ ಬಂಧಿತ ಆರೋಪಿಗಳು. ಆರೋಪಿಗಳಿಂದ 372 ಗ್ರಾಂ ಚಿನ್ನ, 210 ಬೆಳ್ಳಿ ಚಿನ್ನಾಭರಣ ವಶ ಪಡಿಸಿಕೊಂಡಿದ್ದು ಒಟ್ಟು 18 ಲಕ್ಷ 75 ಸಾವಿರ ಮೌಲ್ಯದಾಗಿದೆ. ಇವರು 9 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

ಚಿತ್ರದುರ್ಗ ಎಸ್ಪಿ ಮಾರ್ಗದರ್ಶನದಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಬಂಧಿಸಿದ್ದಾರೆ.