ಹಿರಿಯರಾದ ಚಳ್ಳಕೆರೆ ಬಸಣ್ಣ ಅವರ ನೇತೃತ್ವದಲ್ಲಿ ಬರುತ್ತಿರುವ ಆನ್ ಲೈನ್ ಪತ್ರಿಕೆಯಾದ
ಬಿಸಿ ಸುದ್ದಿಯು ಅದ್ಭುತವಾಗಿ ಬರುತ್ತಿದೆ ಜೊತೆಗೆ ಆನ್ ಲೈನ್ ನ ಮೊದಲ ಪತ್ರಿಕೆ ಇದು ಎನ್ನುವುದು ನಮ್ಮ ಹೆಮ್ಮೆ.

ಸಮಾಜದ ಹಲವು ಸಮಸ್ಯೆಗಳ ಪರಿಹಾರಕ್ಕೆ ಕಾರಣವಾದ ಪತ್ರಿಕೆಯು ನಾಲ್ಕು ವಸಂತಗಳನ್ನು ಪೂರೈಸುತ್ತಿರುವುದು ಖುಷಿಯ ವಿಚಾರ. ಈ ಸುಸಂದರ್ಭದಲ್ಲಿ  ಬಿಸಿ ಸುದ್ದಿ ಪತ್ರಿಕೆ ಮತ್ತು ಬಸಣ್ಣ ರವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದೆನೆ…ಪತ್ರಿಕೆಯು ಇನ್ನೂ ಹೆಚ್ಚು ಯಶಸ್ವಿಯಾಗಿ ಮುಂದುವರೆಯಲಿ ಎಂದು ನನ್ನ ಆರೈಕೆ..

ಜಿತೇಂದ್ರ ಎನ್ ಹುಲಿಕುಂಟೆ 
ಜಿಲ್ಲಾ ಕಾರ್ಯದರ್ಶಿ, ಭಾಜಪ ಚಿತ್ರದುರ್ಗ