ಚಿತ್ರದುರ್ಗ: ಕಳೆದ ನಾಲ್ಕು ವರ್ಷಗಳ ಹಿಂದೆ ಚಿಕ್ಕಮಗಳೂರಿನಿಂದ ಚಿತ್ರದುರ್ಗಕ್ಕೆ ವರ್ಗವಾಗಿ ಬಂದಿದ್ದ ಬಿಟಿವಿ ವರದಿಗಾರ ಗೋಪಿಯವರು ಮತ್ತೆ ತಮ್ಮ ಸ್ವಂತ ಊರಿಗೆ ವರ್ಗವಾಗಿದ್ದಾರೆ.

ಅವರನ್ನು ಇಂದು ಚಿತ್ರದುರ್ಗ ಪತ್ರಕರ್ತರ ಭವನದಲ್ಲಿ ಪತ್ರಕರ್ತರು ಸೇರಿ ಆತ್ಮೀಯವಾಗಿ ಬಿಳ್ಕೊಡಿಗೆ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರಿಂಟ್ ಮೀಡಿಯಾ, ಟಿವಿ ವರದಿಗಾರರು, ಕ್ಯಾಮರ ಮೆನ್. ಹಾಗೂ ಗೋಪಿ ಅಭಿಮಾನಿಗಳು ಭಾಗವಹಿಸಿದ್ದರು.