ಚಿತ್ರದುರ್ಗ, ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಬಾಗೂರಿನಲ್ಲಿ ಜುಲೈ 03 ರಂದು 5 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಆದ ಮಳೆವಿವರ ಇಂತಿದೆ.
ಹೊಸದುರ್ಗ 3.2, ಮತ್ತೊಡು 2.0, ಮಾಡದಕೆರೆ 2.0 ಹಿರಿಯೂರು ತಾಲ್ಲೂಕಿನ ಬಬ್ಬೂರು 1 ಇಕ್ಕನೂರು 2.4, ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹೊಳಲ್ಕೆರೆ 2.6,  ರಾವiಗಿರಿ 3.2, ಹೆZ.ïಡಿ.ಪುರ 4.0, ಚಿಕ್ಕಜಾಜೂರು 1.8, ಚಿತ್ರದುರ್ಗ(1) 0.8, ಚಿತ್ರದುರ್ಗ (2) 1.2, ಸಿರಿಗೆರೆ 1 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಗೆ ತಿಳಿಸಿದೆ.