ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಬಾಗೂರಿನಲ್ಲಿ ಮೇ 4 ರಂದು 11 ಮಿ.ಮೀ ನಷ್ಟು ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಆದ ಮಳೆಯ ವಿವರ ಇಂತಿದೆ.

ಚಿತ್ರದುರ್ಗ ವ್ಯಾಪ್ತಿಯ ಚಿತ್ರದುರ್ಗ-1ರಲ್ಲಿ 4.4, ಚಿತ್ರದುರ್ಗ-2ರಲ್ಲಿ 0.7, ಐನಹಳ್ಳಿ 2.4. ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹೊಳಲ್ಕೆರೆ 5.6, ಚಿಕ್ಕಜಾಜೂರು 3.6, ಹೆಚ್.ಡಿ.ಪುರ 7.6, ತಾಳ್ಯ 2.1. ಚಳ್ಳಕೆರೆ ತಾಲ್ಲೂಕಿನ ತಳಕು 9.4 ಮಿ.ಮೀ ನಷ್ಟ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.