ಚಿತ್ರದುರ್ಗ; ಈ ವರ್ಷ ದೇಶಾದ್ಯಂತ ಕೊರೊನಾ ಮಹಾಮಾರಿ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಏ.14 ರಂದು ನಡೆಯಬೇಕಿದ್ದ ಚಿತ್ರದುರ್ಗ ನಗರ ದೇವತೆಗಳಾದ ಬರಗೇರಮ್ಮ, ತಿಪ್ಪಿನಿಘಟ್ಟಮ್ಮ ದೇವರುಗಳ ಭೇಟಿ ಉತ್ಸವನ್ನು ರದ್ದು ಮಾಡಲಾಗಿದೆ.

ಮತ್ತು ಬರಗೇರಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ರದ್ದು ಮಾಡಲಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷರಾದ ತಿಮ್ಮಣ್ಣ, ಕಾರ್ಯದರ್ಶಿ ಚಿನ್ನಪ್ಪ ತಿಳಿಸಿದ್ದಾರೆ.

( ಸಾಂದರ್ಭಿಕ ಚಿತ್ರ)