ಚಿತ್ರದುರ್ಗ: ಮೇ 10 ರಂದು ಚಿತ್ರದುರ್ಗ ಆದ ಬಿದ್ದ ಮಳೆಯ ವಿವರದನ್ವಯ ಹಿರಿಯೂರು ತಾಲ್ಲೂಕಿನ ಬಬ್ಬೂರಿನಲ್ಲಿ ಅಧಿಕ ಅಂದರೆ 75.4 ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಅಂದು ಬಿದ್ದ ಮಳೆಯ ವಿವರ ಇಂತಿದೆ.
ಚಳ್ಳಕೆರೆ 6.2, ಪರಶುರಾಂಪುರ 8.2, ನಾಯಕನಹಟ್ಟಿ 12.4, ಡಿ.ಮರ್ಲಿಕುಂಟೆ 14.6, ತಳುಕು 7.8 ಮಿ.ಮೀ, ಚಿತ್ರದುರ್ಗ-1 ರಲ್ಲಿ 18.0, ಚಿತ್ರದುರ್ಗ-2 ರಲ್ಲಿ 12.4, ಹಿರೇಗುಂಟನೂರು 2.0, ಐನಳ್ಳಿ 10.0, ಭರಮಸಾಗರ 6.0, ಸಿರಿಗೆರೆ 11.2, ತುರುವನೂರು 7.8 ಮಿ.ಮೀ, ಹಿರಿಯೂರು 45.0, ಬಬ್ಬೂರು 75.4, ಈಶ್ವರಗೆರೆ 60.4, ಇಕ್ಕನೂರು 40.5, ಸೂಗೂರು 45.2, ಜೆ.ಜಿ ಹಳ್ಳಿ 8.0 ಮಿ.ಮೀ, ಹೊಳಲ್ಕೆರೆ 33.6, ರಾಮಗಿರಿ 61.2, ಚಿಕ್ಕಜಾಜೂರು 20.2, ಬಿದುರ್ಗ 17.8, ಹೆಚ್.ಡಿ.ಪುರ 74.0, ತಾಳ್ಯ 30.6 ಮಿ.ಮೀ, ಹೊಸದುರ್ಗ 30.2, ಬಾಗೂರು 9.0, ಮತ್ತೋಡು 3.6, ಶ್ರೀರಾಂಪುರ 19.2, ಮಡದಕೆರೆ 15.2 ಮಿ.ಮೀ, ಮೊಳಕಾಲ್ಮೂರು 13.2, ರಾಂಪುರ 4.2, ದೇವಸಮುದ್ರ 2.0, ಮಿ,ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.