ಚಿತ್ರದುರ್ಗ: ಮುಂಗಾರು ಮಳೆ ಪ್ರಾರಂಭಕ್ಕೂ ಮುನ್ನಾ ನಗರದಲ್ಲಿ ಮಳೆಯ ಸಿಂಚನವಾಯಿತು. ಈ ವರ್ಷದ ಮೊದಲ ಮಳೆ ಪ್ರಾರಂಭವಾಗುವುದು ಅಶ್ವನಿ ಮಳೆಯಿಂದ ಅಶ್ವಿನಿ ಮಳೆ ಪ್ರಾರಂಭವಾಗುವುದು ಇದೇ ತಿಂಗಳು 13 ರಿಂದ. ಆದರೆ ಅದಕ್ಕೂ ಮುಂಚೆ ಮಳೆ ಬಂದಿದ್ದು ಕೆಲ ಹಿರಿಯರು ಲೆಕ್ಕಾಚಾರ ಹಾಕುತ್ತಿದ್ದಾರೆ.

ಸುಮಾರು  3-35 ಕ್ಕೆ ಪ್ರಾರಂಭವಾದ ಮಳೆ ಗಾಳಿಯಿಂದ ಕೂಡಿದ ತುಸು ಬಿರುಸು ಮಳೆ ಸುಮಾರು 10ರಿಂದ 15 ನಿಮೀಷಗಳ ವರಗೆ ಮಳೆ ಬಂದು ಬಾಯಾರಿದ ಭೂವಿಗೆ ದಾಹ ತಣಿಸಿದಂತ್ತಾಯಿತು. ದುರ್ಗದ ಮಂದಿಯ ಮುಖದಲ್ಲಿ ಮಂದಹಾಸ.!