ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಜೂನ್ 8 ರಿಂದ 10 ರವರೆಗೆ ಆದ ಮಳೆಯ ವಿವರ ಕೆಳಗಿನಂತಿದೆ. ಜೂನ್ 8 ರಂದು ಚಿತ್ರದುರ್ಗ 1 ರಲ್ಲಿ 1 ಮಿ.ಮೀ, ಚಿತ್ರದುರ್ಗ 2 ರಲ್ಲಿ 2.2, ಹಿರೇಗುಂಟನೂರು 3, ಐನಹಳ್ಳಿ 1.2, ಭರಮಸಾಗರ 6.3, ಸಿರಿಗೆರೆ 8.4, ಇಕ್ಕನೂರು 5.2, ಹೊಳಲ್ಕೆರೆ 4.2, ರಾಮಗಿರಿ 6.4, ಹೆಚ್.ಡಿ.ಪುರ 4, ತಾಳ್ಯ 16.4, ಹೊಸದುರ್ಗ 5.4, ಬಾಗೂರು 2, ಮತ್ತೋಡು 7.6 ಮಿ.ಮೀ. ಮಳೆಯಾಗಿದೆ.
ಜೂನ್ 9 ರಂದು ಚಿತ್ರದುರ್ಗ 1 ರಲ್ಲಿ 8.6, ಚಿತ್ರದುರ್ಗ 2 ರಲ್ಲಿ 4.4, ಐನಹಳ್ಳಿ 8.2, ಭರಮಸಾಗರ 4.4, ಸಿರಿಗೆರೆ 12, ತುರುವನೂರು 5.4, ಹೊಳಲ್ಕೆರೆ 10.8, ರಾಮಗಿರಿ 10.4, ಚಿಕ್ಕಜಾಜೂರು 2.5, ಹೆಚ್.ಡಿ.ಪುರ 11, ತಾಳ್ಯ 24.2, ಹೊಸದುರ್ಗ 6.6, ಮತ್ತೋಡು 4.2, ಮಾಡದಕೆರೆ 7, ಮೊಳಕಾಲ್ಮೂರು 5.4, ರಾಂಪುರ 17, ದೇವಸಮುದ್ರ 15, ರಾಯಾಪುರ 3.6 ಮಿ.ಮೀ. ಮಳೆಯಾಗಿದೆ.
ಜೂನ್ 10 ರಂದು ಚಳ್ಳಕೆರೆ 2.2, ಪರಶುರಾಂಪುರ 4.4, ನಾಯಕನಹಟ್ಟಿ 15.6, ತಳಕು 9.2, ಚಿತ್ರದುರ್ಗ 1 ರಲ್ಲಿ 10.8, ಚಿತ್ರದುರ್ಗ 2 ರಲ್ಲಿ 18, ಹಿರೇಗುಂಟನೂರು 5, ಐನಹಳ್ಳಿ 7.2, ಭರಮಸಾಗರ 24, ಸಿರಿಗೆರೆ 8, ತುರುವನೂರು 5.2, ಹಿರಿಯೂರು 5.2, ಬಬ್ಬೂರು 5.8, ಸೂಗೂರು 10.5, ಹೊಳಲ್ಕೆರೆ 4.6, ರಾಮಗಿರಿ 12,2, ಚಿಕ್ಕಜಾಜೂರು 13.6, ಹೆಚ್.ಡಿ.ಪುರ 6.2, ತಾಳ್ಯ 8.4, ಹೊಸದುರ್ಗ 2.4, ಮತ್ತೋಡು 4, ಶ್ರೀರಾಂಪುರ 15, ಮಾಡದಕೆರೆ 3.2, ಮೊಳಕಾಲ್ಮೂರು 6.2, ರಾಂಪುರ 10.2, ದೇವಸಮುದ್ರ 6, ರಾಯಾಪುರ 2.4, ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.