ಚಿತ್ರದುರ್ಗ: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸರವಾಜನ್ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಜಿ.ಪಂ. ಮಹಿಳಾ ಸದಸ್ಯರು ಪ್ರತಿಭಟನೆ ನಡೆಸಲಾಯಿತು.

ಈ ಹಿನ್ನೆಲೆಯಲ್ಲಿ ಇಂದು ನಡೆಯ ಬೇಕಾಗಿದ್ದ ಕೆಡಿಪಿ ಸಭೆ ರದ್ದಾಯಿತು.

11 ಕ್ಕೆ ನಡೆಯ ಬೇಕಾಗಿದ್ದ ಕೆಡಿಪಿ ಸಭೆಗೆ ಅಧಿಕಾರಿಗಳು ಹಾಜರಾಗಿದ್ದರು. ಈ ಮೊದಲೇ ಗಲಾಟೆ ಆಗಬಹುದು ಎಂದು ಊಹೆ ಮಾಡಿದ ಜಿ.ಪಂ. ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮೀಟಿಂಗ್ ನಡೆಯುವ ಜಾಗಕ್ಕೆ _ 10 ಗಂಟೆಗೆ ಹಾಜರಾಗಿದ್ದರು.

ರಾಜಕೀಯ ಕಲಸು ಮೇಲೋಗರ ಕ್ಕೆ ಕೆಡಿಪಿ ಸಭೆಗಳು ಬಲಿಪಶುವಾಗಿದೆ.