ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ಕ್ಷೇತ್ರಗಳಿದ್ದು, ಒಟ್ಟು 1736643 ಮತದಾರರು ಇದ್ದಾರೆ.
ಮೊಳಕಾಲ್ಮೂರು 230551,

ಚಳ್ಳಕೆರೆ 209030,

ಚಿತ್ರದುರ್ಗ 249599,

ಹಿರಿಯೂರು 232835,

ಹೊಸದುರ್ಗ 185873,

ಹೊಳಲ್ಕೆರೆ 224280,

ಶಿರಾ 209594,

ಪಾವಗಡ 194911 ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.