ಬೆಂಗಳೂರು: ಒಎನ್ಜಿಸಿ ಕಂಪನಿಯಲ್ಲಿ 4,014 ಹುದ್ದೆಗಳು ಖಾಲಿಯಿದ್ದು ಆಸಕ್ತರು ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.

 

ಉತ್ತರ, ಮಧ್ಯ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಮುಂಬೈ ವಿಭಾಗಗಳಲ್ಲಿ ವಿವಿಧ ಹುದ್ದೆಗಳಿವೆ. ವಿದ್ಯಾರ್ಹತೆ: ಬಿಎ, ಬಿ.ಎಸ್ಸಿ/ಐಟಿಐ ಪದವಿ. ವಯೋಮಿತಿ: 29 ವರ್ಷದೊಳಗೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾ.28. ಆಯ್ಕೆ ಪ್ರಕ್ರಿಯೆ: ಪದವಿಯಲ್ಲಿ ಗಳಿಸಿದ ಅಂಕ ಹಾಗೂ ಮೀಸಲಾತಿ ಆಧಾರದ ಮೇಲೆ. ಕೆಲಸಗಳು ಲಭ್ಯವಿವೆ. ಹೆಚ್ಚಿನ ಮಾಹಿತಿಗಾಗಿ ಒಎನ್ ಜಿ ಸಿ ವೆಬ್ ಗೆ ಹೋಗಿ ನೋಡಿ.