ಚಿತ್ರದುರ್ಗ: ಐತಿಹಾಸಿಕ ಏಳು ಸುತ್ತಿನ ಕೋಟೆಯೊಳಗೆ ಮೂಲ ಭೂತ ಸೌಕರ್ಯ ಕ್ಕೆ ಆಗ್ರಹಿಸಿ ನಗರದ ನಾಗರಿಕರು ಕೋಟೆ ಮುಂದೆ ಪ್ರತಿಭಟನೆ ನಡೆಸಿದರು.

ಕೋಟೆನೊಡಲು ಬಂದ ಪ್ರವಾಸಿಗರಿಗೆ ಕೋಟೆಯೊಳಗೆ ಕುಡಿಯುವ ನೀರು ಇಲ್ಲ. ವಿದ್ಯುತ್ , ಶೌಚಾಲಯದ ಸೌಲಭ್ಯಗಳು ಇಲ್ಲ ಎಂದು ಪ್ರತಿಭಟನೆ ಕಾರರು ದೂರಿದರು.

ಕೋಟೆಯೊಳಗೆ ರಾಜಮನೆತನಕ್ಕೆ ಸೇರಿದ ಅಮ್ಮನವರ ಗುಡಿ ಇದ್ದು, ಅಲ್ಲಿ ಕರೆಂಟ್ ಇಲ್ಲ. ಕೂಡಲೆ ಅಧಿಕಾರಿಗಳು 

ಮೂಲಭೂತ ಸೌಕರ್ಯನೀಡುವಂತೆ ಒತ್ತಾಯಿಸಿದರು.