1372 ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ:  ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯಲ್ಲಿ 1372 ನರ್ಸಿಂಗ್ ಅಧಿಕಾರಿ ಹುದ್ದೆಗಳು ಖಾಲಿಯಿದ್ದು, ಆಸಕ್ತರು ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಕೆಲಸದ ಸ್ಥಳ: ರಾಜಧಾನಿ ದೆಹಲಿ. ವಿದ್ಯಾರ್ಹತೆ: ನರ್ಸಿಂಗ್ ಕೋರ್ಸ್ ಜೊತೆಗೆ ಅನುಭವ. ಆಯ್ಕೆ ಪ್ರಕ್ರಿಯೆ: ಸಂದರ್ಶನದ ಮೂಲಕ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆ.7. ಹೆಚ್ಚಿನ ಮಾಹಿತಿಗಾಗಿ https://www.aiims.edu/en/notices/recruitment/aiims-recruitment.html ಗೆ ಭೇಟಿ ನೀಡಿ.