ಚಿತ್ರದುರ್ಗ : ಜಿ.ಪಂ. ಸಭೆ ಪ್ರಾರಂಭಕ್ಕು ಮುಂಚೆ ಸಾಮಾಜಿಕ ನ್ಯಾಯ ಸ್ಥಾಯಿ ಅಧ್ಯಕ್ಷ ಪ್ರಕಾಶ್ ಮೂರ್ತಿ ಮಾತನಾಡಿ ಏಕೆ ಇಷ್ಟೊಂದು ಪೊಲೀಸ್ ರನ್ನ ಇಟ್ಟುಕೊಂಡು ಸಭೆ ನಡೆಸೊದು ಸರಿ ಅಲ್ಲ. ಇಲ್ಲೇನು ಭಯೋತ್ಪಾದಕರು ಇದ್ದಾರ. ಕೂಡಲೆ ಪೊಲೀಸರನ್ನ ಕಳುಹಿಸಿ ಸಭೆ ಮಾಡಿ ಎಂದು ಹೇಳಿದರು.

ಆದ್ರೆ ಸಿಯಿಒ ಸಬೂಬು ಹೇಳಿದರು. ಅದಕ್ಕೆ ಪ್ರಕಾಶ್ ಮೂರ್ತಿ ಒಪ್ಪಲಿಲ್ಲ. ಪೊಲೀಸರು ಇಟ್ಟುಕೊಂಡು ಸಭೆ ನಡೆಸಿದರೆ ನಾನು ಭಾಗವಹಿಸಲ್ಲ ಅಂತ ಹೇಳಿ ಹೊರಟು ಹೋದರು.

ಇದು ಜಿಲ್ಲಾ ಪಂಚಾಯತ್ ನ ಕೆಡಿಪಿ ಸಭೆ ವೈಕರಿ.