ಚಿತ್ರದುರ್ಗ: ಸಾಮಾಜಿಕ ಕಳಕಳಿಯುಳ್ಳ ಅತ್ಯುತ್ತಮ ಕೆಲಸ ಮಾಡುವ ರೋಟರಿ ಕ್ಲಬ್‌ಗಳಿಗೆ ಪ್ರತಿ ವರ್ಷವೂ ಅವಾರ್ಡ್ ನೀಡುವಂತೆ ಈ ಸಾರಿ ಇನ್ನರ್‌ವೀಲ್ ಕ್ಲಬ್ ಆಫ್ ಚಿತ್ರದುರ್ಗಕ್ಕೆ ಆಂಧ್ರದ ಗುಂತಕಲ್‌ನಲ್ಲಿ ಇತ್ತೀಚೆಗೆ ಇನ್ನರ್‌ವೀಲ್ ಕ್ಲಬ್ ಡಿಸ್ಟ್ರಿಕ್ಟ್ ಚೇರ್ಮನ್ ಹದಿನೈದು ಅವಾರ್ಡ್‌ಗಳನ್ನು ಪ್ರದಾನ ಮಾಡಿದರು.
ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಸವಿತಸುನೀಲ್, ಕಾರ್ಯದರ್ಶಿ ರೂಪವಿಶ್ವನಾಥ್, ಜ್ಯೋತಿ ಲಕ್ಷ್ಮಣ್ ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.