ಬಳ್ಳಾರಿ: ಅರಿಶಿಣ ನೀರು ಆರುವುದಕ್ಕೂ ಮುಂಚೆ ಮೃತ ಪಟ್ಟ ವಧು. ಮದುವೆಯಾಗಿ ಇನ್ನೂ ಎರಡು ದಿನ ಕಳೆದಿರಲಿಲ್ಲ.  ಅಪಘಾತದಲ್ಲಿ  ವಧು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅರಭಾವಿ ಬಳಿ ನಡೆದಿದೆ.

ಮೊನ್ನೆಯಷ್ಟೇ ಬಳ್ಳಾರಿಯ ಉಜ್ಜೈನಿಯ ನಿವಾಸಿ ಕಾಂತೇಶ್ ಅವರ ವಿವಾಹ ಜಗಳೂರಿನಲ್ಲಿ ಆಗಿತ್ತು. ನಿನ್ನೆ ಸಂಜೆ ವಧುವಿನ ಸ್ವಗ್ರಾಮ ಹೊಸಕೆರೆಯಿಂದ ಉಜ್ಜೈನಿಗೆ ನವ ಜೋಡಿಗಳು ಕಾರಿನಲ್ಲಿ ಆಗಮಿಸುವಾಗ ಗಡಿಮಾಕುಂಟೆ ಬಳಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ವರ ಕಾಂತೇಶ್ ಮೃತಪಟ್ಟರೆ ವಧು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿದೆ ಎಂದು ತಿಳಿದುಬಂದಿದೆ.