ಆರೋಗ್ಯ

ನಿಮ್ಮ ಹಲ್ಲುಗಳು ಹೊಳಪಾಗ ಬೇಕೆ.? ಹಾಗಾದ್ರೆ ಇಲ್ಲಿದೆ ಸುಲಭ ಉಪಾಯ

ಹೊಳಪಿನ ಹಲ್ಲುಗಳಿಗಾಗಿ ಮನೆಯಲ್ಲಿ ಸುಲಭವಾಗಿ ಮಾಡಿಕೊಳ್ಳಬಹುದಾದ  ವಿಧಾನಗಳು: ಸ್ವಲ್ಪ ಅಡುಗೆ ಸೋಡಾವನ್ನು ತೆಗೆದುಕೊಂಡು ಹಲ್ಲುಗಳ ಮೇಲೆ ನಿಧಾನವಾಗಿ ಉಜ್ಜಿ.   ಒಂದು ಚಮಚ ತೆಂಗಿನ ಎಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಂಡು 15 ನಿಮಿಷಗಳ ಕಾಲ ಬಾಯಿ ಮುಕ್ಕಳಿಸಿ. ಉಪ್ಪು ಮತ್ತು ನಿಂಬೆರಸದ ಮಿಶ್ರಣದಿಂದ ಹಲ್ಲುಗಳನ್ನು ಉಜ್ಜಿ. ಸೇಬು, ಕ್ಯಾರೆಟ್ ಮತ್ತು ಸೌತೆಕಾಯಿಯನ್ನು ಚೆನ್ನಾಗಿ ಜಗಿದು ತಿನ್ನಿ. ಈ ಎಲ್ಲಾ ಕ್ರಮಗಳು ನಿಮ್ಮ ಹಲ್ಲಿನ ಹೊಳಪಿನ ಜೊತೆಗೆ ಹಲ್ಲಿನ ಸಂರಕ್ಷಣೆ ಮಾಡುತ್ತದೆ.

ಪದೇ ಪದೆ ತಲೆನೋವು ಕಾಡುತ್ತಿದೆಯೇ..?…!

ಹಾಗಾದರೆ ಇತರ ಮಾಡಿದ್ರೆ ಸ್ವಲ್ಪ ಉಪಶಮನವಾಗಬಹುದು.! 1. ನೀರಿನ ಜೊತೆ ದ್ರಾಕ್ಷಿ ಹಣ್ಣನ್ನು ಸೇರಿಸಿ ರುಬ್ಬಿದ ನಂತರ ದಿನಕ್ಕೆ 2 ಬಾರಿ ಸೇವಿಸುವುದರಿಂದ ಮೈಗ್ರೇನ್ ಗೆ ಪರಿಹಾರ ಸಿಗುತ್ತದೆ.  2. ಶುಂಠಿ ಚಹಾ ಅಥವಾ ಶುಂಠಿ ರಸಕ್ಕೆ ನಿಂಬೆ ರಸ ಮಿಶ್ರಣ ಮಾಡಿ ಸೇವಿಸುವುದರಿಂದ ಒತ್ತಡ ಹಾಗೂ ನೋವು ಕಡಿಮೆಯಾಗುತ್ತದೆ.  3. ಚಕ್ಕೆ ಪುಡಿಯನ್ನು ನೀರಿನಲ್ಲಿ ಬೆರೆಸಿ ಹಣೆಗೆ ಹಚ್ಚಿ 30 ನಿಮಿಷಗಳ ನಂತರ ತೊಳೆದರೆ ಶೀಘ್ರ ಪರಿಹಾರ ಸಿಗುತ್ತದೆ.  4. ಹೆಡ್ ಮಸಾಜ್ ರಕ್ತ ಪರಿಚಲನೆ ಹೆಚ್ಚಿಸಿ, ನೋವನ್ನು ಕಡಿಮೆ ಮಾಡುತ್ತದೆ.

ನಿಮಗೆ ಕತ್ತು ನೋವು ಇದೆಯೇ.? ಮನೆಯಲ್ಲಿಯೇ ಇದೆ ಪರಿಹಾರ..!

ಬಹಳಷ್ಟು ಮಂದಿ  ಕತ್ತು ನೋವಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.. ಈ ನೋವಿಗೆ ಮನೆಯಲ್ಲಿಯೇ ಇದಕ್ಕೆ ಪರಿಹಾರ ವಿದೆ. ಹೇಗೆ ಅಂತ್ತೀರ  ನೋವು ಕಾಣಿಸಿಕೊಂಡಾಗ ಆ ಜಾಗಕ್ಕೆ ಬಿಸಿನೀರಿನ ಶಾಕ ಕೊಡಬೇಕು. ಆಕ್ಯುಪ್ರೆಶರ್ ಅಥವಾ ಕಾಂತೀಯ ಚಿಕಿತ್ಸೆ ಮೂಲಕ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ವಿಟಮಿನ್ ಡಿ ಕೊರತೆಯಿಂದಲೂ ಈ ನೋವು ಕಾಣಿಸಿಕೊಳ್ಳತ್ತದೆ. ತುಂಬಾ ಸಮಯದಿಂದ ಕತ್ತು ನೋವು ಬರುತ್ತಿದ್ದರೆ ಕತ್ತಿಗೆ ಸಂಬಂಧಪಟ್ಟ ವ್ಯಾಯಾಮ ಮಾಡಿ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ( ಸಾಂದರ್ಭಿಕ ಚಿತ್ರ)

ಆಲೂಗಡ್ಡೆ ವಾಯು ಹಾಗಂತ ಕೆಲವರು ಹೇಳುತ್ತಾರೆ ಹಾಗಾದ್ರೆ ಏನೆಲ್ಲಾ ಪೋಷಕಾಂಶಗಳಿವೆ.!

ಬಹಳಷ್ಟು ಮಂದಿ ಆಲೂಗಡ್ಡೆ ವಾಯು ಅಂತ ಅಡುಗೆಯಲ್ಲಿ ಬಳಸುವುದಿಲ್ಲ. ಉಪಯೋಗಗಳು :– ಅಸಿಡಿಟಿಯನ್ನು ಕಮ್ಮಿ ಮಾಡುತ್ತದೆ. ಅಜೀರ್ಣ ಹಾಗೂ ಇತರ ಅಸಿಡಿಟಿ ತೊಂದರೆಗಳನ್ನು ಆಲೂಗಡ್ಡೆ ತಕ್ಷಣ ಕಡಿಮೆ ಮಾಡುತ್ತದೆ. ಬೇಯಿಸಿ ನುಣ್ಣಗೆ ಮೆದ್ದುಕೊಂಡ ಆಲೂಗಡ್ಡೆ ಅಜೀರ್ಣಕ್ಕೆ ಒಳ್ಳೆಯ ಮದ್ದು. ಕೊಬ್ಬನ್ನು ಹಿಡಿತದಲ್ಲಿ ಇಡುತ್ತದೆ. ದೇಹದ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಅನ್ನು ಆಲೂಗಡ್ಡೆಯೂ ಹಿಡಿತದಲ್ಲಿ ಇಡುತ್ತದೆ. ಇದರಲ್ಲಿ ಇರುವ ಜೀರ್ಣವಾಗುವ ಫೈಬರ್ ಹಾಗೂ ವಿಟಮಿನ್ ಸಿ ಈ ಕೆಲಸ ಮಾಡುತ್ತದೆ. ನಾರಿನಂಶ ಬಹಳ ಹೆಚ್ಚು- ಆಲೂಗಡ್ಡೆಯ ನಾರಿನಂಶ ಮಲದ್ಧತೆಯನ್ನು ಕಡಿಮೆ ಮಾಡುತ್ತದೆ. ಆದರ್ಲ್ಲೂ ಗರ್ಭಿಣಿಯರಲ್ಲಿ ಮಲಬದ್ದತೆ ತೊಂದರೆಗಳು ಬಹಳ ಸಾಮಾನ್ಯ. ಇದರ ನಿವಾರಣೆಗೆ ಆಲೂಗಡ್ಡೆ ಉಪಯೋಗಿ. ವಿಟಮಿನ್ ಬಿ ಹಾಗೂ

ಈ ಹಣ್ಣುಗಳಲ್ಲಿ ಎಷ್ಟು ಕ್ಯಾಲೂರಿ ಎಂಬುದು ಗೊತ್ತಾದ್ರೆ..?

ನಾವು ಎಲ್ಲ ಹಣ್ಣುಗಳನ್ನು ತಿನ್ನುವುದಿಲ್ಲ ಕೆಲವೊಂದು ಮಾತ್ರ ಸೇವಿಸುತ್ತೇವೆ ಆದ್ರೆ ನಾವು ತಿನ್ನುವಂತ ಹಣ್ಣುಗಳಲ್ಲಿ ಎಷ್ಟು ಕ್ಯಾಲೂರಿ ಇದೆ ಎಂಬುದು ಒಂದು ಅಧ್ಯಯನ ಹೇಳಿದೆ. ಬಾಳೇ ಹಣ್ಣು ನಲ್ಲಿ 1.29 ಗ್ರಾಂ ಪ್ರೋಟಿನ್, 105 ಕ್ಯಾಲೂರಿ ಮತ್ತು 3.1 ಗ್ರಾಂ ಫೈಬರ ಅಂಶ ಹೊಂದಿರುತ್ತದೆ ಕಿವಿ ಹಣ್ಣು ಈ ಕಿವಿ ಹಣ್ಣು 69 ಗ್ರಾಂ ಇದ್ದು 0.79 ಪ್ರೋಟಿನ್, 42 ಕ್ಯಾಲೂರಿ ಮತ್ತು 2.1 ಗ್ರಾಂ ಫೈಬರ್ ಅಂಶ ಹೊಂದಿದೆ ದಾಳಿಂಬ್ರೆ ಹಣ್ಣು 4.71 ಗ್ರಾಂ ಪ್ರೋಟಿನ್ ಇದ್ದು, 234 ಕ್ಯಾಲರಿ ಮತ್ತು 11.3 ಗ್ರಾಂ ಫೈಬರ ಇದರಲ್ಲಿದೆ ಪಪ್ಪಾಯ ಹಣ್ಣು 0.85 ಗ್ರಾಂ ಅಷ್ಟು ಪ್ರೋಟಿನ್ ಇದ್ದು,

ಚಳಿಗಾಲದ ಸಮಯದಲ್ಲಿ ಗರ್ಭೀಣಿಯರಿಗೆ ಸುರಕ್ಷಾ ಸಲಹೆಗಳ ಮಾಹಿತಿ ನಿಮಗಾಗಿ..!

ಚಳಿಗಾಲದ ಸಮಯದಲ್ಲಿ ಗರ್ಭೀಣಿಯರಿಗೆ ಸುರಕ್ಷಾ ಸಲಹೆಗಳು ಚಳಿಗಾಲದಲ್ಲಿ ಗರ್ಭನಿರ್ವಹಣೆ ಸ್ವಲ್ಪ ಕಷ್ಟವಾಗುತ್ತದೆ. ಚಳಿಗಾಲದ ತೀವ್ರತೆಯು ಗರ್ಭಿಣಿಯರಿಗೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ.  ಈ ಚಳಿಗಾಲದ ತಿಂಗಳುಗಳ ಮೂಲಕ ಗರ್ಭಿಣಿ ತಾಯಂದಿರು ಸುರಕ್ಷಿತವಾಗಿ ಮತ್ತು ಸೊಗಸಾಗಿ ಕಳೆಯುವಂತೆ ಸಹಾಯ ಮಾಡಲು ಕೆಲವು ಪ್ರಾಯೋಗಿಕ ಸಲಹೆಗಳಿವೆ: ಹೆಚ್ಚು ನೀರು ಕುಡಿಯ ಬೇಕು ಚಳಿಗಾಲ ಉಪೇಕ್ಷೆಯಿಂದ ನಮಗೆ ಕಡಿಮೆ ನೀರು ಕುಡಿಯಲು ಮಾಡುತ್ತದೆ. ಆದಾಗ್ಯೂ, ಚಳಿಗಾಲವು ವಿಸ್ತರಿತ ಶುಷ್ಕತೆಯ ಸಮಯವಾಗಿದ್ದು, ಚಳಿಗಾಲದಲ್ಲಿ ದೇಹಕ್ಕೆ ಹೆಚ್ಚುವರಿ ನೀರು ಬೇಕಾಗುತ್ತದೆ. ದಿನನಿತ್ಯದಷ್ಟು ನೀರು ಕುಡಿಯಲು ಸಹಾಯ ಮಾಡಲು ನಿಮ್ಮ ಮೊಬೈಲ್ನಲ್ಲಿ ಜ್ಞಾಪನೆಗಳನ್ನು ಹೊಂದಿಸುವುದು ಒಳ್ಳೆಯದು. ನಿರ್ಜಲೀಕರಣವು ತಾಯಿ ಮತ್ತು ಮಗುವಿಗೆ ಅಪಾಯಕಾರಿ. ಇದು ವಿವಿಧ ಸೋಂಕುಗಳಿಗೆ

ಅವರೆ ಕಾಳಿನ ಬಗ್ಗೆ ತಿಳಿದ್ರೆ ಖುಷಿ ಆಗುವ ಸರದಿ ನಿಮ್ಮದು..!

ಚಳ್ಳಿಗಾಲದಲ್ಲಿ ಬರುವ ಅವರೆ ಕಾಳಿಗೆ ಮನಸೋಲದವರೇ ಇಲ್ಲ. ಬಾಯಲ್ಲಿ ನೀರು ಬರಿಸುವ ಅವರೆ ಕಾಳು ಉಪ್ಪಿಟ್ಟು.! ಅವರೆ ಕಾಳಿನ ಸಾರು ಮುದ್ದೆ, ಬೋಟಿ ಪ್ರೈಗೆ ಅವರೆ ಕಾಳು ಮಿಕ್ಸ್ ಮಾಡಿದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತೇವೆ ಅಲ್ಲವೆ.! ಕೆಲವರು ಅವರೆ ಕಾಯಿ ತಿಂದ್ರೆ ವಾಯು ಅಂತ ಹೇಳುವವರು ಇದ್ದಾರೆ. ಆದ್ರೆ ಇಂದು ಅವರೆ ಕಾಯಿ ನೀರಾವರಿಯಲ್ಲಿ ಎಲ್ಲಕಾಲದಲ್ಲೂ ಬೆಳೆಯುತ್ತಾರೆ. ಆದರೆ ಆ ಅವರೆ ಕಾಯಿ ಸೊಗಡು ಇರುವುದಿಲ್ಲ. ಅದೇ ಚಳ್ಳಿಗಾಲದಲ್ಲಿ ಬರುವ ಅವರೆ ಕಾಯಿ ಬಿಡಿಸಿದರೆ ಕೈ ಎಲ್ಲಾ ಜಿಡ್ಡುಇರುತ್ತದೆ ವಾಸನೆ ಘಂ ಅಂತ ಬರುತ್ತೆ ಅಲ್ವೆ ಹಾಗಾದ್ರೆ ಈ ಅವರೆ ಕಾಯಿಯಲ್ಲಿ ಏನೆಲ್ಲಾ ವಿಟಮಿನ್ ಗಳು ಅಡಕವಾಗಿವೆ ಎಂಬುದರ

ಸೀತಾಫಲ ಹಣ್ಣಿನಲ್ಲಿ ಏನೆಲ್ಲಾ ಮಹತ್ವ ವಿದೆ ..?

ಸೀತಾಫಲ ಹಣ್ಣು ಬಯಲು ಸೀಮೆ, ಶುಶ್ಕ ಪ್ರದೇಶದಲ್ಲಿ ಹಾಗೂ ಗುಡ್ಡಗಳಲ್ಲಿ ತನ್ನಷ್ಟಕ್ಕೆ ತಾನೇ ಬೇಳೆಯುವ ಈ ಹಣ್ಣು. ಅದರಲ್ಲೂ ಚಳಿಗಾಲದಲ್ಲಿಯೇ ಬರುವಂತ ಹಣ್ಣು. ಈ ಹಣ್ಣುನಲ್ಲಿ ಹಲವಾರು ವಿಟಮಿನ್ ಗಳು ಅಡಕವಾಗಿದೆ. ಈಹಣ್ಣಿನಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ, ನಿಯಾಸಿನ್, ವಿಟಮಿನ್ ಎ ಸತ್ವಗಳು ಆರೋಗ್ಯಕ್ಕೆ ಬಹಳ ಉಪಯುಕ್ತವಾದವು. ಈ ಹಣ್ಣನ್ನು ಸೇವಿಸುವುದರಿಂದ ಹೃದಯಾಘಾತದಿಂದ ರಕ್ಷಿಸುತ್ತದೆ, ಅಸ್ತಮಾ ರೋಗ ಬರದಂತೆ ತಡೆಯುತ್ತದೆ, ಮಧುಮೇಹದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ, ಜೀರ್ಣಕ್ರಿಯೆಗೆ ಸಹಕರಿಸುತ್ತದೆ, ಕೊಲೆಸ್ಟ್ರಾಲ್ ಕಡಿಮೆಯಾಗಿಸುತ್ತದೆ, ಹೃದಯದ ಒತ್ತಡ ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ, ರಕ್ತಹೀನತೆಯ ಚಿಕಿತ್ಸೆಗೆ ನೆರವಾಗುತ್ತದೆ. ಹಿರಿಯರು ಹೇಳುವಂತೆ ಯಾವ ಕಾಲದಲ್ಲಿ ಯಾವ ಹಣ್ಣು ಬರುತ್ತೋ ಅದನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ.

ಪುದಿನ ಸೊಪ್ಪಿನ ಬಳಕೆಯಿಂದ ನಮಗೇನು ಲಾಭ.!

  ಇತ್ತೀಚೆಗೆ ಹೋಟಲ್ ಗೆ ಹೋಗಿ ಗ್ರೀನ್ ಟೀ ಕೊಡಿ ಅಂತನೋ, ಲೆಮನ್ ಟೀ ಕೋಡಿ ಅಂತ ಕೇಳಿದ್ರೆ, ಆ ಟೀಯಲ್ಲಿ ಪುದಿನ ಸೊಪ್ಪಿನ ಎಲೆಯೊಂದು ಹಾಕಿ ಕೊಡುತ್ತಾರೆ. ಟೀ ಜೊತೆಗೆ ಪುದಿನ ಎಲೆಯನ್ನು ತಿನ್ನುತ್ತೇವೆ. ಆದ್ರೆ ಆಪುದಿನ ಸೊಪ್ಪಿನ ಮಹತ್ವ ಏನು, ಏಕೆ ಬಳಸ ಬೇಕು ಎಂಬುದನ್ನು ಓದಿ. ಪುದೀನಾವು ಒ೦ದು ಗಿಡಮೂಲಿಕೆಯಾಗಿದ್ದು,ಅದರ ಔಷಧೀಯ ಗುಣಗಳು ಶತಶತಮಾನಗಳಷ್ಟು ಹಿ೦ದೆಯೇ ಆವಿಷ್ಕರಿಸಲ್ಪಟ್ಟವು.ಇ೦ದು,ಪುದಿನಾವನ್ನು ಉಸಿರಿನ ಮೂಲಕ ಒಳತೆಗೆದುಕೊಳ್ಳುವ ಔಷಧಗಳು ಪೇಸ್ಟ್ ಗಳು, ಅ೦ಟುಗಳು ಇವೇ ಮೊದಲಾದ ಹಲಬಗೆಯ ಉತ್ಪನ್ನಗಳಲ್ಲಿ ಬಳಕೆ ಆಗುತ್ತದೆ. ಅಜೀರ್ಣದ ಸಮಸ್ಯೆ, ಗ್ಯಾಸ್ಟ್ರಿಕ್ ಮುಂತಾದ ಹೊಟ್ಟೆಯ ತೊಂದರೆಗಳಿಗೆ ಪುದೀನದ ಬಳಕೆಯು ಅತ್ಯಂತ ಪರಿಣಾಮಕಾರಿಯಾಗಿದೆ. ಪುದೀನದಲ್ಲಿ ಹೆಚ್ಚು ಪ್ರಮಾಣದ

ಬೆಳಗ್ಗೆಯೇ ಸ್ನಾನ ಮಾಡುವುದರಿಂದ ಲಾಭವೇನು ?

ಬ್ರಹ್ಮ ಮುಹೂರ್ತದ ವೇಳೆ ಅಥವಾ ಬೆಳಗ್ಗೆ ಸ್ನಾನ ಮಾಡುವುದು ಆದರ್ಶ ಸಮಯ ಎನ್ನಲಾಗಿದೆ. ಕೆಲವರಿಗೆ ಈ ಸಮಯದಲ್ಲಿ ಸ್ನಾನ ಮಾಡುವುದು ಸಾಧ್ಯವಾಗದು. ಅಂತವರು ಸೂರ್ಯೋದಯದ ಬಳಿಕ ಎಷ್ಟು ಬೇಗ ಸ್ನಾನ ಮಾಡಲು ಸಾಧ್ಯವೋ ಅಷ್ಟು ಬೇಗನೆ ಸ್ನಾನ ಮಾಡಿಕೊಳ್ಳಿ. ಬೆಳಗ್ಗೆ ವಾಯುಮಂಡಲದಲ್ಲಿ ಸಾತ್ವಿಕ ಲಹರಿಗಳು ಹೆಚ್ಚಿರುತ್ತವೆ. ನೀರಿನಲ್ಲಿರುವ ಆಪ್ ತತ್ವ ದೇಹದ ಸ್ಪರ್ಶವಾದಾಗ ದೇಹಕ್ಕೆ ಸಾತ್ವಿಕ ಲಹರಿ ಆಕರ್ಷಿಸಲು ಸುಲಭವಾಗುತ್ತದೆ. ಹಾಗಾಗಿ ಬೆಳಗ್ಗೆ ಸ್ನಾನ ಮಾಡಿದರೆ ದೇಹ ಸಾತ್ವಿಕವಾಗುತ್ತದೆ.