ಸಂಪಾದಕೀಯ

ಹಲೋ ಡಾಕ್ಟರ್- ರೀ ಮಂತ್ರಿಗಳೇ ಇನ್ನೂ ಎಷ್ಟು ಮಂದಿ ಬಲಿ ಆಗಬೇಕ್ರಿ.!

ಇದು ನನ್ನೊಬ್ಬನ ಪ್ರಶ್ನೆ ಅಲ್ಲ. ಕಳೆದ ನಾಲ್ಕು ದಿನಗಳಿಂದ ಖಾಸಗಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆಗೆ ರೋಗಿಗಳಿಗೆ ಚಿಕಿತ್ಸೆ ಸಿಗದೇ ರಾಜ್ಯದಲ್ಲಿ ೨೨ ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹಲೋ ಡಾಕ್ಟರ್ ನಿಮ್ಮ ಮನೆಯವರಿಗೆ ಇಂತಹ ನೋವು ಬಂದಿದ್ದರೆ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ರಾ ಎಂಬ ಪ್ರಶ್ನೆ. ಮತ್ತೊಂದು ಕಡೆ ಸರಕಾರ ಉಡಾಫೆ ಮಾತು. ಆದ್ರೆ ಇಂದಿಗೂ ಸಾಮಾನ್ಯ ಜನರಿಗೆ ಖಾಸಗಿ ವೈದ್ಯರು ಏಕೆ ಶಾಪ್‌ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ ಅಂತ ಗೊತ್ತಿಲ್ಲ. ಆದ್ರೆ ನೋವು ಮಾತ್ರ ರೋಗಿಗಳಿಗೆ ಅವರ ಕುಟುಂಬದವರಿಗೆ. ಸರಕಾರಿ ಆಸ್ಪತ್ರೆಗಳು ಬರು ಬರುತ್ತಾ ಬಿಳಿ ಆನೆಗಳಂತಾಗಿ. ಜನರು ಸರಕಾರಿ ಆಸ್ಪತ್ರೆ ಅಂದ್ರೆ ಹೇದರಿಕೆ ಉಂಟಾಗಿದೆ. ಇದನ್ನು ಕಂಡ

ನೋಟ್ ಬ್ಯಾನ್: ಒಂದು ವರ್ಷದಲ್ಲಿ ಏನಾಯಿತು ಗೊತ್ತಾ.?

ಇಂದಿಗೆ ನೋಟ್ ಬ್ಯಾನ್ ಆಗಿ ಒಂದು ವರ್ಷ. ನೋಟ್ ಬ್ಯಾನ್ ಆದಾಗಿನಿಂದ ದೇಶದ ಆರ್ಥಿಕ ಸ್ತಿತಿ ಏನಾಯಿತು. ಬಡ ಬಗ್ಗರು ಬದಕು ಏನಾಯಿತು. ಆದ್ರೂ ಕಪ್ಪು ಹಣ ಹೊರಕ್ಕೆ ಬಂದ್ರೆ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತ ಅಂತ ಅಂದುಕೊಂಡವರು. ಆದ್ರೆ ಇದು ಕಪ್ಪುಹಣದ ವಿರುದ್ದ , ಭ್ರಷ್ಟಾಚಾರದ ವಿರುದ್ದ ಯುದ್ದ ಇದು, ನೀವು ಪ್ರತಿ ಪ್ರಜೆಯೂ ಸ್ವಲ್ಪ ದಿನ ಕಷ್ಟ ಸಹಿಸಿಕೊಂಡು ಈ ಯುದ್ದಕ್ಕೆ ಸಾತ್ ಕೊಡಿ” ಅಂತ ಪ್ರಧಾನಿ ಮೋದಿ ಹೇಳ್ದಾಗ ನಾವೆಲ್ಲಾ ದೇಶಕ್ಕೆ ಒಳ್ಳೇದಾಗುತ್ತೆ ಅಂತೇಳಿ ನೋಟು ಬಂದಿಯ ಕಷ್ಟಗಳನ್ನ ಸಹಿಸಿಕೊಂಡರು ದೇಶದ ಜನರು. 1000, 500, ನೋಟುಗಳು ಬ್ಯಾನ್ ಆಗುತ್ತಿದ್ದಂತೆ ಜನರು ವಿಚಲಿತಗೊಂಡರು. ಬ್ಯಾಂಕಿಗೆ

ಬಿಸಿ ಸುದ್ದಿ ಓದುಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ನವೆಂಬರ್ ತಿಂಗಳು ಬಂದ್ರೆ ಕನ್ನಡ ರಾಜ್ಯೋತ್ಸವದ  ಆಚರಿಸುವ ಸುದಿನ.  ಆ ಒಂದು ತಿಂಗಳು ಮಾತ್ರ ಕನ್ನಡ ವಾತಾವಣ ಸೃಷ್ಠಿಸಿದರೆ ಕನ್ನಡ ಭಾಷೆ ಉದ್ಧಾರವಾಗುತ್ತಾ,. ಎಂಬ ಪ್ರಶ್ನೆ. ಕನ್ನಡ ಭಾಷೆ ಬೆಳೆಯ ಬೇಕಾದರೆ ಮನೆಯಲ್ಲಿ ಕನ್ನಡದ ( ಮಾತೃಭಾಷೆಯ) ವಾತಾವರಣವನ್ನು ಸೃಷ್ಠಿಸುವುದು. ನಮ್ಮಗಳ ಕರ್ತವ್ಯ. ಮಾತೃಭಾಷೆಯಲ್ಲಿ ಕಲಿತವರೇ ಇದಂದು ದೊಡ್ಡ ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದಾರೆ. ಇಂಗ್ಲೀಷ್ ಭಾಷೆ ಕಲಿತರೆ ಉದ್ಯೋಗ ಖಾತ್ರಿ ಎಂಬಂತೆ ಮಾತನಾಡುತ್ತಾರೆ. ಮನೆಯಲ್ಲಿ ಮಕ್ಕಳು ಇಂಗ್ಲೀಷ್ ಮಾತನಾಡಿದ್ರೆ ಕನ್ನಡದ ಅಪ್ಪ ಅಮ್ಮಂದಿರಿಗೆ ಖಷಿ . ಕನ್ನಡದ ಉಳಿಯಲಿ ಎಂದು ಭಾಷಣಮಾಡುವ ಬಹುತೇಕ ಹೋರಾಟಗಾರರು ತಮ್ಮ ಮಕ್ಕಳನ್ನ ಯಾವ ಶಾಲೆಗೆ ಸೇರಿಸಿದ್ದಾರೆ ಎಂಬು ಬಯಲಾಗಿದೆ. ಕನ್ನಡದ ಬಗ್ಗೆ ಮಾತನಾಡುವವರು

ಟಿಪ್ಪು+ ಬಿಜೆಪಿ =.?

ಈ ರಾಜಕೀಯ ಪಕ್ಷಗಳಿಗೆ ಜನರ ಸಮಸ್ಯೆಗಳ ಬಗ್ಗೆ ಅರ್ಥಮಾಡಿಕೊಳ್ಳುವುದಕ್ಕಿಂತಲೂ ಮತ ಬೇಟೆಗಾಗಿ ಏನೆಲ್ಲಾ ಕಸರತ್ತು ಮಾಡುತ್ತಾರೆ ಅಂದ್ರೆ ಅದನ್ನ ನೋಡಿದ್ರೆ ಸಾಕು ಮನಸ್ಸಿಗೆ ಘಾಸಿ ಆಗುತ್ತದೆ. ಏಕೆಂದ್ರೆ ಟಿಪ್ಪು ಜಯಂತಿ ಕಾರ್ಯಕ್ರಮಮಾಡುತ್ತೇವೆ ಅಂತ ಆಡಳಿತ ಪಕ್ಷದವರು ಹೇಳಿದರೆ, ಇತ್ತ ವಿರೋಧ ಪಕ್ಷದ ಬಿಜೆಪಿ ಯವರು ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಸಾಧ್ಯವಿಲ್ಲ. ನಮ್ಮನ್ನ ಕಾರ್ಯಕ್ರಮದಲ್ಲಿ ಹೆಸರು ಹಾಕಬೇಡಿ. ಅಂತ ಹೇಳುವ ಚುನಾಯಿತ ಬಿಜೆಪಿ ಮುಖಂಡರುಗಳ ಬಣ್ಣ ಬಯಲಾಗಿದೆ. ಅದು ಯಾರೇ ಆಗಲಿ ಎಡ ಅಥವ ಬಲಪಂಥಿಯರಾಗಿರಲಿ. ಅವರು ಅಧಿಕಾರದಲ್ಲಿದ್ದಾರೆ ಅಂದ್ರೆ ಅದು ಮತದಾರರನ ಕೃಪೆಯಿಂದ ಮಾತ್ರ. ಹಾಗಾಗಿ ಒಬ್ಬ ಮುಖ್ಯ ಮಂತ್ರಿಗಳನ್ನ ಹರಾಂ ಅಂತ ಪದಗಳನ್ನು ಉಪಯೋಗಿಸುವ

ಗೌರಿ ಲಂಕೇಶ್ ಹತ್ಯೆ: ಪ್ರಜಾಪ್ರಭುತ್ವದ ಕಗ್ಗೊಲೆ.!

ಬೆಂಗಳೂರು: ನನಗೆ ಬಹಳ ಬೇಸರದ ಸಂಗತಿ ಅಂದ್ರೆ ಗೌರಿ ಲಂಕೇಶರ ಹತ್ಯೆ.:  ಲಂಕೇಶರು ಬದುಕಿದ್ದಾಗ ನೇರ ನುಡಿಗೆ ಅವರಿಗೆ ಅವರೇ ಸಾಟಿ. ಈಡಿ ರಾಜಕೀಯ, ಸಾಮಾಜಿಕ, ಸಾಹಿತ್ಯದಲ್ಲಿ ಒಬ್ಬ ದಿಗ್ಗಜ. ಅವರ ಅನುಯಾಯಿಗಳಲ್ಲಿ ನಾನು ಒಬ್ಬ. ಲಂಕೇಶ್ ಪತ್ರಿಕೆಯನ್ನು ಓದಿ ಪ್ರಭಾವಿತನಾಗಿದ್ದೆ, ಹಾಗಾಗಿ ದುರ್ಗದ ಜಿಲ್ಲೆಯಲ್ಲಿ ವಿಮೋಚನಾ ಪ್ರತಿಕೆಯನ್ನು ನಡೆ ಸಿದ್ದೆ. ಅದು ಹೆಗ್ಗಳಿಕೆ ಅಲ್ಲ. ಆದ್ರೆ ಲಂಕೇಶ್ ಅವರು ಕಾಲ ವಾದಮೇಲೆ, ಲಂಕೇಶರ ಪತ್ರಿಕೆಯನ್ನು ಜನಪರವಾಗಿ ಅವರ ಆದರ್ಶಗಳನ್ನು ಮುನ್ನೆಡಿಸಿದವರು ಗೌರಿ ಲಂಕೇಶರು. ಆದ್ರೆ ಅವರ ಮೇಲೆ ಗುಂಡಿನ ದಾಳಿ ನಡೆಸಿರುವುದು ನೋಡಿದರೆ ಪ್ರಜಾಪ್ರಭುತ್ವದ ಕಗ್ಗೊಲೆ ಅಲ್ಲವೆ.? .  ಮುಂದಿನ ದಿನಗಳಲ್ಲಿ ಕೋಮುವಾದಿಗಳು ಅಟ್ಟಹಾಸ ಮುಗಿಲು.  ಜನರ

71 ನೇ ಸ್ವಾತಂತ್ಯೋತ್ಸವದ ಶುಭಾಶಯಗಳು

ನಮ್ಮೇಲ್ಲಾ ಓದುಗರಿಗೆ, ಜಾಹೀರಾತುದಾರರಿಗೆ 71 ನೇ ಸ್ವಾತಂತ್ಯೋತ್ಸವದ ಶುಭಾಶಯಗಳು ಈ 71 ನೇ ಸ್ವಾತಂತ್ಯೋತ್ಸವದಲ್ಲಿ ನಾವೆಲ್ಲರೂ ಸೇರಿ ಪಣತಡೋಣ. ಹಸವು ಮುಕ್ತ, ಜಾತಿ ಮುಕ್ತ ಸಮಾಜವನ್ನು ಕಟ್ಟುವಲ್ಲಿ ಮುಂದಾಗೋಣ. ರಾಜಕೀಯ ಭಾಷಣವಲ್ಲಾ ಇದು. ನಾ ಕಂಡತೆ ಇನ್ನೂ ದೇಶದಲ್ಲಿ ಅಸಮಾನತೆ, ಜಾತಿಯತೆ, ಮೇಲು ಕೀಳು ಎಂಬ ಭಾವನೆ ಸ್ವಾತಂತ್ರ್ಯಬಂದು 71 ವರ್ಷಗಳಾದರೂ ಇನ್ನೂ ಇದೆ. ಅದನ್ನು ಹೋಗಲಾಡಿಸುವಲ್ಲಿ ಯುವಕರ ಪಾತ್ರ ಬಹಳ ಮುಖ್ಯ ಹಾಗಾಗಿ ನಾವೆಲ್ಲರೂ ಸೇರಿ ಮಾನವೀಯತೆ ಸಮಾಜವನ್ನು ಕಟ್ಟುವಲ್ಲಿ  ಮುಂದಾಗೋಣ ಎಂಬ ಭರವಸೆ. ಇಂತಿ. ಚಳ್ಳಕೆರೆ ಬಸವರಾಜ.

ನೀವು ವರದಿಗಾರರಾಗ ಬೇಕೆ.?

ಬರೆಯ ಬೇಕೆಂಬ ಉತ್ಸಾಹ.  ಸಮಾಜದ ಬಗ್ಗೆ ತಿಳುವಳಿಕೆ.  ನಿಮ್ಮ ಹತ್ತಿರದಲ್ಲಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ   ಸರಿಪಡಿಸಲು ಮುಂದಾಗ ಬೇಕೆ.  ಇನ್ನೇಕ ತಡ ನಿಮ್ಮ ಸ್ವ ವಿಳಾಸದೊಂದಿಗೆ ಮೇಲ್ ಮಾಡಿ. ಯ್ಯೂಟೂಬ್ ನಲ್ಲಿ ವಿಡಿಯೋ ಸಮೇತ ಸುದ್ದಿಯನ್ನು ಬಿತ್ತರಿಸಲಾಗುತ್ತದೆ. ನಮ್ಮ ಮೇಲ್ bcsuddi@gmail.com ಮೊಬೈಲ್: 9916881352 -ಸಂ

ಇಂದು ಬಿಸಿ ಸುದ್ದಿಗೆ ಮೂರನೇ ವರ್ಷ.!

ಆತ್ಮೀಯ ಗೆಳೆಯರೆ, ಮೊನ್ನೆ ತಾನೆ ಪ್ರಾರಂಭಮಾಡಿದ ಬಿಸಿಸುದ್ದಿ ಆನ್ ಲೈನ್ ಪತ್ರಿಕೆ ನಿಮ್ಮೆಲ್ಲರ ಸಹಕಾರದಿಂದ ಎರಡು ವರ್ಷ ಪೂರೈಸಿಕೊಂಡು ಮೂರನೇ ವರ್ಷಕ್ಕೆ ಕಾಲಿಡುತ್ತಿದೆ. ಪ್ರಾರಂಭದಲ್ಲಿ ತುಸು ಅಳಕಿನಿಂದಲೇ ಪ್ರಾರಂಭವಾದ ಬಿಸಿ ಸುದ್ದಿ ದೇಶ ವಿದೇಶಗಳಲ್ಲಿ ತನ್ನ ಓದುಗರ ಬಳಗವನ್ನು ವಿಸ್ತರಿಸಿಕೊಂಡಿದೆ. ಅದು ಅಲ್ಲದೆ  dailyhunt kannada, jio express newe , newsdistill ಈ ಮೂರು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಬಿಸಿ ಸುದ್ದಿ ಅಲ್ಲಿಯೂ ಲಭ್ಯವಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಈಗಾಗಲೇ ಬಿಸಿ ಸುದ್ದಿ ಫೇಸ್ ಬುಕ್ ನಲ್ಲಿ ಐದುಸಾವಿರ, ಗೋಗಲ್ ಫ್ಲಸ್, ಟ್ವಿಟರ್ ನಲ್ಲಿ ಅಸಂಖ್ಯಾತ ಓದುಗರ ಬಳಗವನ್ನು ಸೃಷ್ಠಿಸಿಕೊಂಡಿದೆ. ಹಾಗಾಗಿ ಈ ಬಾರಿ ಬಿಸಿ

ಬಿಸುದ್ದಿ ಲೋಗೂ

ಆತ್ಮೀಯ ಸ್ನೇಹಿತರೆ, ಬಿಸಿ ಸುದ್ದಿ ಪ್ರಾರಂಭವಾಗಿ ಜೂನ್ 1 ಕ್ಕೆ ಎರಡು ವರ್ಷ ತುಂಬಿ ಮೂರನೇ ವರ್ಷಕ್ಕೆ ಬರುತ್ತಿರುವ ಸಂದರ್ಭದಲ್ಲಿ youtube ನಲ್ಲಿ ಆನ್ ಲೈನ್ ನ್ಯೂಸ್ ಚಾನಲ್ ಪ್ರಾರಂಭಮಾಡಲಿದ್ದೇವೆ. ದುರ್ಗದ ಜಿಲ್ಲೆಯಿಂದ  ಆನ್ ಲೈನ್ ಪತ್ರಿಕೆ ಪ್ರಾರಂಭಮಾಡುವುದೇನು ಸುಲಭದ ಕೆಲಸವೇನಲ್ಲಾ ಏಕೆಂದರೆ ರೆವಿನ್ಯೂ ಇಲ್ಲ. ಆದರೂ ನಮ್ಮ ಜಿಲ್ಲೆಯವರು ಯಾವುದಕ್ಕೇನು ಕಡಿಮೆ ಇಲ್ಲ ಎಂಬುದನ್ನು ತೋರಿಸುವುದಕ್ಕೆ ಪ್ರಾರಂಭಮಾಡಿದ್ದೆ ಬಿಸಿ ಸುದ್ದಿ. ದೇಶದಲ್ಲಿ ಅಲ್ಲದೆ ವಿದೇಶದಲ್ಲೂ ಬಿಸಿ ಸುದ್ದಿಗೆ ಓದುಗರು ಇದ್ದಾರೆ . ಎಂದು ಹೇಳಲು ಹೆಮ್ಮೆ ಆಗುತ್ತಿದೆ. ಈ ಎಲ್ಲದರ ನಡುವೆ ಹೊಸತನ ನೀಡಬೇಕೆಂಬ ಹಂಬಲದಿಂದ ಬಿಸಿ ಸುದ್ದಿ youtube ನಲ್ಲಿ ಆನ್ ಲೈನ್ ನ್ಯೂಸ್ ಚಾನಲ್  ಪ್ರಾರಂಭವಾಗಲಿದೆ