ಕ್ಯಾಂಪಸ್

ವೈದ್ಯಕೀಯ ಪ್ರವೇಶ ಪರೀಕ್ಷೆ: ಎಚ್.ಆರ್.ನಿಖಿಲ್ ಟಾಪ್ ರ್‍ಯಾಂಕರ್

ಪ್ರಸಕ್ತ ಸಾಲಿನ ವೈದ್ಯಕೀಯ ಪ್ರವೇಶ ಪರಿಕ್ಷೆಯಲ್ಲಿ ನಗರದ ಖ್ಯಾತ ವೈದ್ಯರಾದ ಡಾ.ಜಯಶ್ರೀ, ಡಾ.ಎಚ್.ಆರ್.ಬಸವನಗೌಡ ಅವರ ಪುತ್ರ ಎಚ್.ಆರ್.ನಿಖಿಲ್ ಅಖಿಲ ಭಾರತ ಮಟ್ಟದ ವೈದ್ಯಕೀಯ ಸ್ನಾತಕೋತ್ತರ ಪ್ರವೇಶ ಪರಿಕ್ಷೆ (ಎಐಪಿಜಿಎಂಇಇ) ೫೨ನೇ ರ್‍ಯಾಂಕ್ ಪಡೆದುದ್ದು, ರಾಜ್ಯ ಮಟ್ಟದಲ್ಲಿ ೮ನೇ ರ್‍ಯಾಂಕ್ ಪಡೆದಿದ್ದಾರೆ. ಅಖಿಲ ಭಾರತ ಮತ್ತು ರಾಜ್ಯ ಮಟ್ಟದ ರ್‍ಯಾಂಕ್‌ನಲ್ಲಿ ನಿಖಲ್ ಟಾಪರ್ ಆಗಿದ್ದಾರೆ.

ಸೋಸೈಟಿನೇ ಸಿಲಬಸ್ ಮಾಧ್ಯಮಗಳೇ ಬುಕ್ಸ್

ವಿ.ವಿ ಅಯ್ಯೋ ! ನೋಡ್ತಾ-ನೋಡ್ತಾ ಸ್ನಾತಕೋತ್ತರ ಪದವಿಯ  ಮೊದಲ ಸೆಮಿಸ್ಟರ್ ಮುಗಿದೇ ಹೋಯಿತು. ಇಲ್ಲಿಓದಿದ್ದು ಬರೆದಿದ್ದಕ್ಕಿಂತ ತಿಳಿದಿದ್ದು ಕಲಿತದ್ದೇ ಹೆಚ್ಚು ಕಾರಣ ನಮ್ಮದು ಪತ್ರಿಕೋದ್ಯಮ ವಿಭಾಗ. ನಮಗೆ ಸೋಸೈಟಿನೆ ಸಿಲಬಸ್ ಮಾಧ್ಯಮಗಳೇ ಬುಕ್ಸ್ ,ಪ್ರಚಲಿತ ಘಟನೆಗಳೇ ಪ್ರಶ್ನೆಗಳಾಗಿವೆ. ಇದನ್ನು ಮೊದಲೇ ತಿಳಿದುಕೋಳ್ಳದ ಕೆಲ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಪಟ್ಟಪಾಡುಅಷ್ಟಿಷ್ಟಲ್ಲ. ’ಸಮಾಜದ ಆಗು-ಹೋಗುಗಳಕಡೆ ಗಮನ ಇರಲಿ, ಪ್ರತಿನಿತ್ಯ ನೀವು ಎರಡು-ಮೂರು ಪತ್ರಿಕೆಓದಬೇಕು ಅವುಗಳ ಕುರಿತುಚರ್ಚಿಸಬೇಕುಇಲ್ಲದಿದ್ದರೆ ನೀವುಗಳು ಪತ್ರಿಕೋದ್ಯಮಕ್ಕೆಯೋಗ್ಯರಲ್ಲ’ – ಇದುಪ್ರತಿನಿತ್ಯ ಪಾಠಕ್ಕೆ ಮುಂಚೆ ನಮ್ಮೆಲ್ಲಾ ಗುರುಗಳು ಪಠಿಸುತಿದ್ದ ಮಂತ್ರ ವಾಕ್ಯಇದನ್ನುಕೇಳಿ ನಾವುಗಳು ಮೊಳೆ ಹೊಡಿತಾರಲ್ಲೂಇವರುಎಂದುಗೊಣಗಿಕೊಂಡು ಸಮ್ಮನಾಗಿ ಬಿಡುತ್ತಿದ್ದೆವು.ಆ ಮೊಳೆಗಳೆ ಮಂದೆ ಪ್ರಶ್ನೆಗಳಾಗಿ ಬಂದು ನಮ್ಮ ತಳ/ತಲೆಚುಚ್ಚುತ್ತವೆಂದುಯಾರೂ ಊಹಿಸಿರಲಿಲ್ಲ. ನಮ್ಮ ಪ್ರಶ್ನೆ

ಎಸ್ .ಎಮ್ ಎಸ್‌ನಲ್ಲಿ ಮೀಟ್ ಆದ ಹುಡುಗಿ……….

ಅನಿರಿಕ್ಷಿತ ಒಂದು ಎಸ್‌ಎಮ್‌ಎಸ್ ನನ್ನ ಜೀವನದ ದಿಕ್ಕನ್ನೇ ಬದಲಿಸಿತು, ಹಿಂದಿನ ವರ್ಷ ಯುಗಾದಿ ಹಬ್ಬ ಬೆಳದಂಗಳನ ಚಂದಿರನ ನೋಡುವ ಉತ್ಸಾಹ ನನ್ನಲ್ಲಿ ಒಂದು ಪಾರ್‌ವಾರ್ಡ್ ಎಸ್‌ಎಮ್‌ಎಸ್ ನನ್ನ ಮೋಬೈಲ್‌ಗೆ ಆಗಮಿಸಿತು. ಕುತೂಹಲದಿಂದ ಯಾರು ನೀವು ? ಅಂಥ ನಾನು ಸಂದೇಶ ಕಳಿಸಿದೆ, ಮನಸ್ಸಿಗೆ ಇಷ್ಟವಾಗುವಂತ ಸಂದೇಶಗಳು ರವಾನೆಯಾಗುತ್ತಾ ಸ್ನೇಹವಾಯಿತು ಹುಡುಗಿ ಅವಳು ಸುಂದರಿಯೊ ಕುರುಪಿಯೊ ನನಗೆ ತಿಳಿಯದು ಒಬ್ಬರಿಗೊಬ್ಬರು ಮುಖ ನೋಡದೆ ನನ್ನ ಅವಳ ಮನಸ್ಸಿನ ಭಾವನೆಗಳು ಒಟ್ಟಾರೆಯಾಗಿ ಸ್ನೇಹ ಪ್ರೀತಿಯತ್ತಾ ಪಯಣ ಬೆಳೆಸಿತು, ಯಾರೇ ನೀನು ಚೆಲುವೆ ನಿನ್ನ ಮುಖ ನೋಡದೆ ಪ್ರೀತಿ ಮಾಡುತ್ತಿದ್ದೆನೆ. ಪೇಸ್ ಬುಕ್‌ಲ್ಲಾದರು ಒಂದು ನಿನ್ನ ಪೋಟೊ ಕಳಿಸು ಅಂತಾ ಹೇಳಿದರು ಅವಳು