ಕ್ಯಾಂಪಸ್

ಹೊಸ ವರ್ಷದ ಬಗ್ಗೆ ಸಂದೀಪ್ ಬರೆದಿದ್ದಾರೆ ಏನಂತ.!

ಹೊಸ ವರ್ಷದ ಶುಭಾಶಯ ಕೊರಲು ನಾ ನಿನ್ನಗೆ ಹೊಸಬನಲ್ಲ, ಕೊರುವ ಶುಭಾಶಯವು ನಿನ್ನಗೆ ಹರ್ಷ ತರಲು ಯುಗ ಯುಗ ಕಳೆದರು ಮತ್ತೆ ಬರುವ ಯುಗಾದಿ ಹಬ್ಬವಲ್ಲ ಬರೀ ಪಂಚಾಂಗದ ಬದಲಾವಣೆ ಅಷ್ಟೇ. ಹೊಸ ವರ್ಷದ ಶುಭಾಶಯ ಕೊರಲು ನಾ ನಿನ್ನಗೆ ಹೊಸಬನಲ್ಲ, ಕೊರುವ ಶುಭಾಶಯವು ನಿನ್ನಗೆ ಹರ್ಷ ತರಲು ಆಳುವವರ ಅಂತ್ಯವಾಗುತ್ತಿಲ್ಲ, ಬಡವರ ಕಷ್ಟಗಳು ನಶಿಸುತ್ತಿಲ್ಲ. ಹೊಸ ವರ್ಷದ ಶುಭಾಶಯ ಕೊರಲು ನಾ ನಿನ್ನಗೆ ಹೊಸಬನಲ್ಲ, ಕೊರುವ ಶುಭಾಶಯವು ನಿನ್ನಗೆ ಹರ್ಷ ತರಲು ಸಮಾಜದಲ್ಲಿ ಕಿತ್ತು ತಿನ್ನುವ ಬಡತನ ಮತ್ತು ಜಾತೀಯತೆ ಎಂಬ ಪೆಡಂಭೂತ ನಿರ್ಮಾಲನೆಯಾಗಿತ್ತಿಲ್ಲ. ಹೊಸ ವರ್ಷದ ಶುಭಾಶಯ ಕೊರಲು ನಾ ನಿನ್ನಗೆ ಹೊಸಬನಲ್ಲ, ಕೊರುವ ಶುಭಾಶಯವು

ಖಾತ್ರಿ ಯೋಜನೆಯನ್ನು ಸದುಪಯೋಗ ಮಾಡಿ ಕೊಡಿ ಸ್ವಾಮಿ

ಸರ್ಕಾರವು ರಾಜ್ಯದಲ್ಲಿ ಬರದ ಛಾಯೇ ಅವರಿಸಿದ್ದರಿಂದ ರಾಷ್ಟ್ರೀಯ ಉದ್ಯೋಗ ಖಾತ್ರಿಯು ಯೋಜನೆಯ ಕಾಯ್ದೆಯಲ್ಲಿ ನೂರು ದಿನಗಳ ಉದ್ಯೋಗವನ್ನು ನೂರ ಐವತ್ತಕ್ಕೆ ವಿಸ್ತರಣೆ ಮಾಡಿರುವುದು ಸ್ವಾಗತರ್ಹ ವಿಷಯ. ಬರದ ಛಾಯೇ ಯಿಂದ ಜನರು ಒಂದು ಕಡೆ ಯಿಂದ ಮತ್ತೋಂದು ಕಡೆಗೆ ಗುಳ್ಳೆ ಹೋರಟಿರುವ ಕಾರಣ ಸರ್ಕಾರ ಚಿಂತನೆ ಮಾಡಿ ಈ ಕಾರ್ಯಕ್ಕೆ ಮುಂದಾಗಿರುವುದರಲ್ಲಿ ತಪ್ಪೇನೂ ಇಲ್ಲ ಆದರೆ ಈ ಉದ್ಯೋಗ ಖಾತ್ರಿ ಯೋಜನೆಯನ್ನು ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಗ್ರಾಮಗಳಲ್ಲಿ ಇರುವಂತಹ ಪ್ರಭಾವಿ ವ್ಯಕ್ತಿಗಳು ಇದನ್ನು ಬಂಡವಾಳವನ್ನು ಮಾಡಿಕೊಂಡಿದ್ದಾರೆ. ಗ್ರಾಮಗಳಲ್ಲಿ ಜನರಿಗೆ ಉದ್ಯೋಗಗಳನ್ನು ಕೊಡದ್ದೆ ಅವರ ಹತ್ತಿರ ಜಾಬ್ ಕಾರ್ಡಗಳನ್ನು ತೆಗೆದು ಕೊಂಡು ಊರಿನ ಯಾವುದೋ ಮೂಲೆಯಲ್ಲಿ ಯಂತ್ರಗಳ ಮೂಲಕ

ಕನ್ನಡಕ್ಕಾಗಿ ಕಳ್ಳನಾದ್ರೇನು ನಾನು ಕನ್ನಡ ಹಬ್ಬ ಮಾಡೇ ತಿರುವೆ…………?

ನವೆಂಬರ್ ಬಂತಂದ್ರೇ ಸಾಕು ನುಡಿ ಕನ್ನಡ ನಡೆ ಕನ್ನಡ ಎಂದು ಕರ್ನಾಟಕದ ಉದಗಲಕ್ಕೂ ಕನ್ನಡವೇ ಮೊಳಗಿವುದನ್ನು ನಾವು ಕಾಣಬಹುದು ಆದರೆ ಈ ನವೆಂಬರ್ ಬಂತು ಅಂದರೆ ಸಾಕು ನನ್ನಗೆ ಎಲಿಲ್ಲದ ಭಯ ಶುರುವಾಗುವುದು ಏನಾಪ್ಪ ಇವುನೂ ಎಲ್ರೂ ಕನ್ನಡ ದಿನ ಬಂತು ಅಂದರೆ ಹುಡುಗರೇಲ್ಲಾ ಹಬ್ಬ ಮಾಡುತ್ತಾರೆ ಇವ್ನ್ಯಾಕಪ್ಪ ಹೀಗೆ ಅಂತನೇ ಎಂದು ಅನ್ಕೋಬೇಡಿ ನನ್ಗೂ ಸಹ ಕನ್ನಡ ಹಬ್ಬ ಅಂದರೆ ತುಂಬಾನೇ ಇಷ್ಟ. ನಾನು ಹಳ್ಳಿಯ ಹುಡುಗ ನಮ್ಮ ಹಳ್ಳಿಯಲ್ಲಿ ನಾಡ ಹಬ್ಬ ಹಾಗೂ ರಾಷ್ಟ್ರೀಯ ಹಬ್ಬಗಳು ಬಂತು ಅಂದರೆ ಸಾಕು ನಾನು ಮತ್ತು ನನ್ನ ಗೆಳೆಯರು ಆ ದಿನ ಆಚರಿಸಲ್ಲಿಕೆ ಕೂತುಹಲದಿಂದನೆ ಕಾಯ್ತ ಇರ್ತೀವಿ ಹೀಗೆ

ಮೌನನಾದ ಮೋಹನ….!

2012 ರಲ್ಲಿ ಪಿಯುಸಿ ಪಾಸಾದ ನಂತರ ವಿದ್ಯಾಭ್ಯಾಸಕ್ಕೆಂದು ಹತ್ತಿರದ ತಾಲೂಕಾದ ಜಗಳೂರಿನಲ್ಲಿ ಬಿಎ ಪದವಿ ಮಾಡಲು ಬಸವ ಭಾರತಿ ಪ್ರಥಮದರ್ಜೆ ಕಾಲೇಜಿಗೆ ಸೇರಿದೆ ಅದುವೇ ಮೊದಲು ಊರು ಬಿಟ್ಟು ಮೊದಲ ಬಾರಿಗೆ ಓದುವ ಸಲುವಾಗಿ ಬೇರೆಕಡೆ ಹೋಗಿದ್ದೆಂದರೆ, ಆದರಲ್ಲು ಹೊಸ ಸ್ಥಳ ಸ್ವಲ್ಪ ಭಯ, ಹೊಸ ಕಾಲೇಜು ವಾತಾವರಣ ಹೇಗಿರುತ್ತೋ ಅನ್ನೊ ಕುತೂಹಲ. ಆದರೆ ಜಗಳೂರು ನನಗೆನು ಹೊಸದಲ್ಲ, ಅವಗಾವಗ ಬಸ್‍ನಲ್ಲಿ ಸುತ್ತಾಡಿದ ಸ್ಥಳಾವಾಗಿದ್ದರಿಂದ ದೊಡ್ಡ ಆತಂಕವೆನುಇರಲಿಲ್ಲ. ಖಾಸಗಿ ವಿದ್ಯಾಸಂಸ್ಥೆ ಆಗಿದ್ದರಿಂದ ಸ್ವಲ್ಪ ಕಾಲೇಜಿನಲ್ಲಿ ಸ್ಟ್ರೀಕ್ಟ್. ಕಾಲೇಜಿನಲ್ಲಿ ಸೇರಿಕೊಂಡು ತಿಂಗಾಳಗುವ ತನಕ ಅವರಿವರನ್ನ ಪರಿಚಯಿಸಿಕೊಳ್ಳುವುದಲ್ಲೆ ಕಾಲ ಕಳೆದೊಯ್ತು. ಆವಾಗ ಪರಿಚಯವಾದವೇ ಈ ಮೋಹನ ಎಂಬ ಸ್ನೇಹಿತ. ತುಂಬಾ ವಿಚಾರವಾದಿ

ಗಾಯಗೊಂಡ ಸಿಂಹವು ಘರ್ಜಿಸ ಬಯಸುತ್ತದೆ

ಜೀವನದಲ್ಲಿಎಲ್ಲಾ ಕಷ್ಟ-ಕಾರ್ಪಣ್ಯಗಳನ್ನು ಎದುರಿಸಿ, ಸಮಸ್ಯೆಗಳೆಂಬ ಸಾಗರದಲ್ಲಿ ಈಜಾಡಿ ಕೊನೆಗೆ ಜಿಗುಪ್ಸೆ ಬಂದು ಸಾಯಲು ಮುಂದಾಗುತ್ತಿದ್ದಾರೆ ಯುವಕರು. ದಿನೇ ದಿನೇ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿದ್ದಾನೆ. ಪ್ರೇಮ ವಿಫಲ, ಅಂಕಪಟ್ಟಿಯಲ್ಲಿ ಸೊನ್ನೆ ಸುತ್ತಿದ್ದಕ್ಕೆ ಆತ್ಮಹತ್ಯೆ, ಮನೆಯಲ್ಲಿ ಹೇಳಿದ್ದು ಕೊಡಿಸಿಲ್ಲವೆಂದು, ಬೈದರೆಂದೂ, ಮುಂತಾದ ಸಣ್ಣ ಸಣ್ಣ ಕಾರಣಗಳನಿಟ್ಟುಕೊಂಡು ಹೀನವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಯುವಕರು. ಕಿನ್ನತೆಗೆ ಒಳಗಾಗುತ್ತಿದ್ದಾರೆ. ಅವರ ಶಕ್ತಿ ಸಾಮಥ್ರ್ಯಗಳನ್ನು ಅವರೇ ಅರಿಯುತ್ತಿಲ್ಲ. ಒಂದೊಳ್ಳೆ ಉದ್ಯೋಗ ಗಿಟ್ಟಿಸಿಕೊಂಡು ತಮ್ಮತಂದೆತಾಯಿಯನ್ನು ಸಾಕಿ ಸಲುಹಬೇಕಾದ ವಯಸ್ಸಿನಲ್ಲಿ ಸಣ್ಣ ಪುಟ್ಟ ಕಾರಣಗಳಿಗೆ, ತಾನು ಗಳಿಸಿದ ಅಂಕಗಳಿಗೆ ಸರಿಯಾದ ಉದ್ಯೋಗ ಸಿಗಲಿಲ್ಲವೆಂದು ಸಾವನ್ನಪ್ಪುತ್ತದೆ ಅವರತಂದೆ ತಾಯಿಗಳಿಗೆ ಇನ್ನಿಲ್ಲದ ಸಂಕಷ್ಟಗಳನ್ನು ತಂದೊಡ್ಡುತ್ತದೆ. ಸಾಯುವುದರಿಂದ ಯಾವುದೇ ತರಹದ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ.

ಕುವೆಂಪು ವಿವಿ. ಟಿ.ಗಿರೀಶ್ ಅವರಿಗೆ ಡಾಕ್ಟರೆಟ್ ಪದವಿ

  ಶಂಕರಘಟ್ಟ: ಗಿರೀಶ್ ಟಿ ಇವರು ಕುವೆಂಪು ವಿಶ್ವವಿದ್ಯಾಲಯಕ್ಕೆ ಮಂಡಿಸಿದ ಂ“ANALYSIS OF PERSONALITY, INTELLIGENCE AND ACHIEVEMENT MOTIVATION ON THE BASIS OF KANNADA HANDWRITING OF POST GRADUATE STUDENTS (ಅನಾಲಿಸಿಸ್ ಆಫ್ ಪರ್ಸನಾಲಿಟಿ, ಇಂಟಲಿಜೆನ್ಸ್ ಅಂಡ್ ಅಚಿವ್‌ಮೆಂಟ್ ಮೊಟಿವೇಷನ್ ಆನ್ ದ ಬೇಸಿಸ್ ಆಫ್ ಕನ್ನಡ ಹ್ಯಾಡ್‌ರೈಟಿಂಗ್ ಆಫ್ ಪೊಸ್ಟ್ ಗ್ರಾಜುಯೇಟ್ ಸ್ಟೂಡೆನ್ಟಸ್) ಎಂಬ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೆಟ್ ಪದವಿ ನೀಡಿದೆ. ಇವರು ಕುವೆಂಪು ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ. ಜಗನ್ನಾಥ ಕೆ. ಡಾಂಗೆಯವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಗಿರೀಶ್ ಟಿ ಪ್ರಸ್ತುತ ಚಿತ್ರದುರ್ಗ ನಗರದ ಶ್ರೀ

ಕುಮಾರಿ ಮಾನಸ ಮಂಜುನಾಥ್:ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಚಿನ್ನದ ಪದಕ.!

ಚಿತ್ರದುರ್ಗ: ಕುಮಾರಿ ಮಾನಸ ಮಂಜುನಾಥ್, ಇವರು 2016-2018ನೇ ಸಾಲಿನಲ್ಲಿ ಎಂ.ಟೆಕ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ದಿನಾಂಕ: 29-08-2018 ರಂದು ನಡೆದ ಘಟಿಕೋತ್ಸವದಲ್ಲಿ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ಪಡೆದಿರುತ್ತಾರೆ. ಇವರು ಡಾನ್ ಬಾಸ್ಕ್ ಶಾಲೆಯಲ್ಲಿ 1 ರಿಂದ ಪಿಯುಸಿ ರವರೆಗೆ ವಿದ್ಯಾಭ್ಯಾಸ ಮಾಡಿದ್ದು ಚಿತ್ರದುರ್ಗ ಜಿಲ್ಲೆಗೆ ಹೆಸರು ತಂದಿರುತ್ತಾರೆ.

ಚಾಲಕನಿಗೂ ಉಂಟು ನೂರೆಂಟು ಜವಬ್ದಾರಿ…!

‘ಚಾಲಕ’ ಅವನು ಮನೆಯಿಂದ ಹೊರಡುವಾಗ ತನ್ನ ಮನೆ, ಕುಂಟುಬದವರ ಮುಖವನ್ನ ಓಮ್ಮೆ ನೋಡಿ ಮುಗುಳು ನಗುತ್ತಲೇ ಮತ್ತೇ ಮನೆಗೆ ಹಿಂದಿರುಗುತ್ತೇನೆಯೋ ಇಲ್ಲವೆಂಬ ಭಯದಿಂದ ತನ್ನ ಮನ ಬಯಸಿದ ದೇವರನ್ನು ಮನದಲ್ಲೆ ಸ್ಮರಿಸುತ್ತಾ ತನ್ನ ಕಾರ್ಯಕ್ಕೆ ಸಿದ್ಧನಾಗುತ್ತಾನೆ. ವಾಹನ ಚಲಾಯಿಸುವ ಮುನ್ನ ಕೈ ಮುಗಿದು ಇಂದೆನು ಅಸಂಭವಗಳು ಜರುಗದಿರಲಿ ಎಂದು ತನ್ನಲ್ಲೆ ತಾನು ಸಂವಹನಿಸುತ್ತಾವಾಹನ ಓಡಿಸಲು ಮುಂದಾಗುತ್ತಾನೆ. ಅದು ಅವನಿಗೆ ಬರೀ ವಾಹನ ಮಾತ್ರವಲ್ಲ ಅವನ ಪಾಲಿಗೆ ಅದೊಂದು ಅನ್ನ ನೀಡುವ ರಥ ಆ ರಥಕ್ಕೆ ಅವನೆ ಸಾರಥಿ ದಿನನಿತ್ಯ ಅದರೊಂದಿಗೆ ಅವನ ಜೀವದ ಜೊತೆಗೆ ಪರರ ಜೀವಗಳ ಜೊತೆಗೆ ಚದುರಂಗದ ಆಟ….! ವಾಹನಗಳು ಓಮ್ಮೊಮ್ಮೆ ತಾಂತ್ರಿಕ ತೊಂದರೆಯಿಂದ ಸುಗಮ

ಕನ್ನಡ ಮತ್ತು ತಮಿಳು ದಲಿತ ಕತೆಗಳಲ್ಲಿ ಪ್ರತಿಭಟನೆ ಮಹಾಕಾವ್ಯಕ್ಕೆ ಪಿಹಚ್ ಡಿ

  ಚಿತ್ರದುರ್ಗ:  ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಆರನಕಟ್ಟೆ ಗ್ರಾಮದ ನಲ್ಲಮುತ್ತು ಅನುಸೂಯಮ್ಮನವರ ಮಗನಾದ ರಂಗನಾಥ ಎನ್ ಇವರಿಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿ ಯು ಪಿಹೆಚ್‌ಡಿ ಪದವಿಯನ್ನು   ದಿನಾಂಕ ೨೫.೦೭.೨೦೧೮ ರಂದು  ಘೋಷಿಸಿದೆ. ವಿಶ್ವವಿದ್ಯಾಲಯದ   ಕನ್ನಡ ವಿಭಾಗದ ಪ್ರೊ. ವಿಕ್ರಮ ವಿಸಾಜಿಯವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ” ಕನ್ನಡ ಮತ್ತು ತಮಿಳು ದಲಿತ ಕತೆಗಳಲ್ಲಿ ಪ್ರತಿಭಟನೆ” ಎಂಬ ಮಹಾ ಪ್ರಬಂಧಕ್ಕೆ  ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ. ಆರನಕಟ್ಟೆ ರಂಗನಾಥ ಎಂಬ ಹೆಸರಿನಲ್ಲಿ ಕವಿಯಾಗಿ ಗುರುತಿಸಿಕೊಂಡಿರುವ ರಂಗನಾಥ ಕನ್ನಡ ಮತ್ತು ತಮಿಳು ಭಾಷೆಯ ಸಾಹಿತ್ಯ ಅನುವಾದಕರಾಗಿಯು ಗುರುತಿಸಿಕೊಂಡಿದ್ದಾರೆ.  

ಲೋಹಿತ್.ಎಚ್.ಎಮ್ ಅವರಿಗೆ ಡಾಕ್ಟರೇಟ್ ಪದವಿ

ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗದಲ್ಲಿ ಪೂರ್ಣಕಾಲಿಕ ಸಂಶೋಧನಾರ್ಥಿಯಾಗಿ ಲೋಹಿತ್.ಎಚ್.ಎಮ್ ಇವರು ಕನ್ನಡ ಭಾರತಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ನೆಲ್ಲಿಕಟ್ಟೆ.ಎಸ್.ಸಿದ್ದೇಶ್ ಇವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿ, ಸಲ್ಲಿಸಿದ “ಕನ್ನಡ ದಲಿತ ಕಾವ್ಯ : ವಸ್ತು ಹಾಗೂ ಅಭಿವ್ಯಕ್ತಿಯ ವೈಶಿಷ್ಟ್ಯತೆ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ. ಇವರು ಹೊಸದುರ್ಗ ತಾಲೋಕಿನ ಹಳೇ ಕುಂದೂರು ಗ್ರಾಮದ ಶ್ರೀ ಮಲ್ಲೇಶಪ್ಪ.ಎಚ್ (ನಿವೃತ್ತ ಶಿಕ್ಷಕರು) ಹಾಗೂ ಶ್ರೀಮತಿ ಗಂಗಮ್ಮ ಇವರ ಮಗ.