ಚಿತ್ರದುರ್ಗ: ಸಿ.ಎನ್. ಕರಿಬಸಪ್ಪ ಅವರು ಮನೋವಿಜ್ಞಾನ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿಶ್ವ ವಿದ್ಯಾನಿಲಯವು ಪಿಎಚ್.ಡಿ., ಪದವಿ ಘೋಷಿಸಿದೆ.ಚಿತ್ರದುರ್ಗದ ದೊಡ್ಡಪೇಟೆಯವರಾದ ಸಿ.ಎನ್. ಕರಿಬಸಪ್ಪ ಅವರು ಡಾ. ಸಂಪತ್‌ಕುಮಾರ್ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ “Phonological Awareness and working Memory in Processing Alphasyllabary : Comparision Between Children with and without ಮಹಾ ಪ್ರಬಂಧವನ್ನು ಅಂಗೀಕರಿಸಿರುವ ಮೈಸೂರು ವಿಶ್ವವಿದ್ಯಾನಿಲಯವು ಸಿ.ಎನ್. ಕರಿಬಸಪ್ಪ ಅವರಿಗೆ ಪದವಿ ಘೋಷಿಸಿದೆ.