ಚಿತ್ರದುರ್ಗ: ನಗರದ ಜೋಗಿಮಟ್ಟಿರಸ್ತೆಯ ನಿವಾಸಿಯಾಗಿರುವ ವಸಂತ ಕುಮಾರ್ ಬಿ.ಸಿ  ಅವರು ಮೈಸುರು ವಿಶ್ವವಿದ್ಯಾನಿಲಯದಿಂದ ರಸಾಯನ ಶಾಸ್ತ್ರ ವಿಷಯದಲ್ಲಿ 2019ರಲ್ಲಿ ಪಿಹೆಚ್ ಡಿ ಪದವಿಯನ್ನು  ಪಡೆದಿರುತ್ತಾರೆ.

ರಸಾಯನ ಶಾಸ್ತ್ರದಲ್ಲಿ ಇವರ ವಿಷಯ SYNTHESIS, CHARACTERIZATION & APPLICATIONS OF TRANSITION METAL COMPLEXES WITH SCHIFF BASE LIGANDS”  ಎಂಬ ವಿಷಯದಲ್ಲಿ ಮಹಾಪ್ರಬಂದವನ್ನು ಪಡೆದು ದಿನಾಂಕ 15-03-2019ರಲ್ಲಿ ನಡೆದ ಸಮಾರಂಬದಲ್ಲಿ ಪಿಹೆಚ್‍ಡಿ ಪದವಿಯನ್ನು ಪಡೆದು ಚಿತ್ರದುರ್ಗ  ಜಿಲ್ಲೆಗೆ ಕೀರ್ತಿ ತಂದಿದ್ದಾರೆ.