ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾನಿಲಯದ ಮೈಕ್ರೋಬಯಾಲಜಿ ವಿಭಾಗದಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಮೂರನೇ ರ್ಯಾಂಕ್ ಪಡೆದಿರುತ್ತಾರೆ .

ಇವರು ಚಿತ್ರದುರ್ಗ ನಗರದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ.( ಸಾಮಾನ್ಯ ರಾಜ್ಯ ವಲಯ ) ಜೋಗಿಮಟ್ಟಿ ರಸ್ತೆ ಚಿತ್ರದುರ್ಗ ಇಲ್ಲಿ ಪದವಿ ವಿದ್ಯಾಭ್ಯಾಸ ಪೂರೈಸಿ ಹೋಗಿ ನಂತರ ಕುವೆಂಪು ವಿಶ್ವ ವಿ ವಿ ಯಲ್ಲಿ ಯಶಸ್ವಿಯಾಗಿದ್ದಾರೆ  .ಆದ್ದರಿಂದ ಈ ವಿದ್ಯಾರ್ಥಿಯನ್ನು ಸಹ ನೆಲೆಯಲ್ಲಿ ಮೇಲ್ವಿಚಾರಕಿಯಾದ ದೀಪಾ ರಾಣಿ ಎಎಂ.. ಅವರು ಮತ್ತು ಸಿಬ್ಬಂದಿಗಳು ಅಭಿನಂದಿಸಿದ್ದಾರೆ.