ಚಳ್ಳಕೆರೆ- ನಗರದ ವಿಠಲನಗರ ನಿವಾಸಿ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿ ಎಂ.ಮಲ್ಲಿಕಾರ್ಜುನ ಡಾ.ವೈ.ಎನ್.ಬಲವಂತಗೋಳ, ಸಹ ಪ್ರಾಧ್ಯಪರು ರಾಜ್ಯಶಾಸ್ತ್ರ ವಿಭಾಗದ ಇವರ ಮಾರ್ಗದರ್ಶನದಲ್ಲಿ ’ಲೋಕಪಾಲ ಮಸೂದೆ, ಭಾರತದ ಪ್ರಜಾಪ್ರಭುತ್ವದ ಚುಕ್ಕಾಣೆ’ ಎಂಬ ವಿಷಯ ಮಂಡಿಸಿದ್ದು, ಈ ಪ್ರಬಂಧನವನ್ನು ರಾಣಿ ಚನ್ನಮ್ಮವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.